Avneet Kaur1

ಬಿಗ್​ಬಾಸ್​ಗೆ ಹೋಗಲಿದ್ದಾರಾ ಹಾಟ್ ಚೆಲುವೆ ಅವನೀತ್ ಕೌರ್?

25 NOV 2023

Avneet Kaur2

ಅವನೀತ್ ಕೌರ್ ಬಿ-ಟೌನ್​ನ ಹಾಟ್ ಚೆಲುವೆಯರಲ್ಲಿ ಒಬ್ಬರು

ಹಾಟ್ ಚೆಲುವೆ

Avneet Kaur3

ಒಂದು ದೊಡ್ಡ ಬ್ರೇಕ್​​ಗಾಗಿ ಕಾಯುತ್ತಿರುವ ಅವನೀತ್ ಕೌರ್​, ಕೆಲವು ಸಿನಿಮಾಗಳಲ್ಲಿಯಷ್ಟೆ ನಟಿಸಿದ್ದಾರೆ.

ಬ್ರೇಕ್ ನಿರೀಕ್ಷೆಯಲ್ಲಿ

Avneet Kaur4

ಡ್ಯಾನ್ಸ್ ರಿಯಾಲಿಟಿ ಶೋಗಳ ಮೂಲಕ ಮನೊರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಅವನೀತ್ ಕೌರ್ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಟಿವಿ ಧಾರಾವಾಹಿ

ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ಸೊಂಟ ಬಳುಕಿಸಿದ್ದಾರೆ, ಅವನೀತ್ ಬಹಳ ಒಳ್ಳೆಯ ಡ್ಯಾನ್ಸರ್ ಸಹ ಹೌದು.

ಐಟಂ ಹಾಡು

ಇದೀಗ ಅವನೀತ್ ಕೌರ್ ಹಿಂದಿ ಬಿಗ್​ಬಾಸ್​ಗೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಿಂದಿ ಬಿಗ್​ಬಾಸ್

ಹಿಂದಿ ಬಿಗ್​ಬಾಸ್ ಸೀಸನ್ 17 ಚಾಲ್ತಿಯಲ್ಲಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವನೀತ್ ಕೌರ್ ಒಳಹೋಗಲಿದ್ದಾರೆ ಎನ್ನಲಾಗುತ್ತಿದೆ.

ವೈಲ್ಡ್ ಕಾರ್ಡ್ ಎಂಟ್ರಿ

ಈಗಾಗಲೇ ಸೆಲೆಬ್ರಿಟಿ ಒರಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆ ಸೇರಿಕೊಂಡಿದ್ದಾರೆ.

ಬಿಗ್​ಬಾಸ್ 17

ಅವನೀತ್ ಕೌರ್ ಅನ್ನು ಬಿಗ್​ಬಾಸ್ ಮನೆಗೆ ಕಳಿಸುವ ಮೂಲಕ ಬಿಗ್​ಬಾಸ್ ಗೆ ಇನ್ನಷ್ಟು ಗ್ಲಾಮರ್ ತುಂಬುವ ಯೋಜನೆ.

ಗ್ಲಾಮರ್ ಹೆಚ್ಚಲಿದೆ

ಪ್ರೀತಿ-ಪ್ರೇಮದ ಬಗ್ಗೆ ಚೈತ್ರಾ ಆಚಾರ್ ಮಾತು, ನಟಿಯ ಫಸ್ಟ್ ಕ್ರಶ್ ಯಾರು ಗೊತ್ತೆ?