Chaithra Achar1

ಪ್ರೀತಿ ಬಗ್ಗೆ ಚೈತ್ರಾ ಆಚಾರ್ ಅಭಿಪ್ರಾಯವೇನು? ನಟಿಯ ಫಸ್ಟ್ ಕ್ರಶ್ ಯಾರು ಗೊತ್ತೆ?

25 NOV 2023

Chaithra Achar2

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಟಿ ಚೈತ್ರಾ ಆಚಾರ್, ಪ್ರೀತಿ, ಪ್ರೇಮ, ತಮ್ಮ ಕ್ರಶ್, ಫಸ್ಟ್ ಲವ್ ಇತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಪ್ರೀತಿ-ಪ್ರೇಮ ಇತ್ಯಾದಿ

Chaithra Achar3

‘ಎಸ್​ಎಸ್​ಇ’ನ ಮನು-ಪ್ರಿಯಾ ರೀತಿಯ ಪ್ರೇಮ ಈಗಿನ ಕಾಲದಲ್ಲಿ ಸಿಗುವುದು ಅಪರೂಪ ಎಂಬುದು ಚೈತ್ರಾ ಆಚಾರ್ ಅಭಿಪ್ರಾಯ.

ಆ ಪ್ರೀತಿ ಅಪರೂಪ

Chaithra Achar4

ಈಗಿನ ಕಾಲದಲ್ಲಿ ಫಾಸ್ಟ್ ಫಾರ್ವರ್ಡ್ ಪ್ರೇಮ, ಬೇಗನೆ ಲವ್, ಬೇಗನೇ ಬ್ರೇಕ್ ಅಪ್ ಆಗುತ್ತದೆ. ಅಷ್ಟೇ ಬೇಗ ಮೂವ್ ಆನ್ ಸಹ ಆಗಿಬಿಡ್ತಾರೆ ಎನ್ನುತ್ತಾರೆ ಚೈತ್ರಾ.

ಈಗಿನ ಕಾಲದ ಪ್ರೀತಿ

ಪ್ರೀತಿ ಬಗ್ಗೆ ಚೈತ್ರಾ ಆಚಾರ್ ಅಭಿಪ್ರಾಯವೇನು? ನಟಿಯ ಫಸ್ಟ್ ಕ್ರಶ್ ಯಾರು ಗೊತ್ತೆ?

ಅದೂ ತಪ್ಪೇನು ಅಲ್ಲ

ಚೈತ್ರಾ ಆಚಾರ್​ ಶಾಲೆಯ ದಿನಗಳ ಆಗಿದ್ದ ತಮ್ಮ ಮೊದಲ ಕ್ರಶ್ ಬಗ್ಗೆಯೂ ತಮಾಷೆಯಾಗಿ ನೆನಪು ಮಾಡಿಕೊಂಡಿದ್ದಾರೆ.

ಚೈತ್ರಾ ಮೊದಲ ಕ್ರಶ್

ಶಾಲೆಯಲ್ಲಿರಬೇಕಾದರೆ ಅಮೆರಿಕದ ಶಿಕಾಗೋ ಇಂದು ಒಬ್ಬ ವಾಲೆಂಟಿಯರ್ ಬಂದಿದ್ದರಂತೆ ಅವರ ಮೇಲೆ ಚೈತ್ರಾಗೆ ಕ್ರಶ್ ಆಗಿತ್ತಂತೆ.

ವಿದೇಶಿ ಹುಡುಗ

ಆದರೆ ಚೈತ್ರಾಗೆ ಟೀನೇಜ್​ನಲ್ಲಿ ಪ್ರೀತಿ-ಪ್ರೇಮ ಎಲ್ಲ ಆಗಿರಲಿಲ್ಲವಂತೆ. ‘ನಮ್ಮಪ್ಪ ಟೀಚರ್, ನಮ್ಮಪ್ಪನ ಭಯಕ್ಕೆ ಯಾವ ಹುಡುಗರೂ ನನ್ನೊಟ್ಟಿಗೆ ಮಾತನಾಡುತ್ತಿರಲಿಲ್ಲ’ ಎಂಬುದು ಚೈತ್ರಾ ಬೇಸರ.

ಮೊದಲ ಪ್ರೇಮ?

ಚೈತ್ರಾ ಆಚಾರ್ ಕನ್ನಡದ ಪ್ರತಿಭಾವಂತ ನಟಿ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದಲ್ಲಿ ಅವರ ನಟನೆಗೆ ಮೆಚ್ಚುಗೆಯ ಸುರಿಮಳೆ ಸುರಿದಿದೆ.

ಪ್ರತಿಭಾವಂತ ನಟಿ

ಈ ವಾರ ಸ್ನೇಹಿತ್ ಗೌಡಗೆ ಇದೆ ಸಂಕಷ್ಟ: ವಾರಾಂತ್ಯಕ್ಕೆ ಏನಾಗುತ್ತೆ?