Snehit Gowda (12)

ಈ ವಾರ ಸ್ನೇಹಿತ್ ಗೌಡಗೆ ಇದೆ ಸಂಕಷ್ಟ?

25 Nov 2023

Pic credit - Instagram

Snehit Gowda (13)

ನಟ ಸ್ನೇಹಿತ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಏಳು ವಾರಗಳಿಂದ ಅವರು ಸ್ಪರ್ಧಿಸುತ್ತಿದ್ದಾರೆ.

ಸ್ನೇಹಿತ್ ಗೌಡ

Snehit Gowda (14)

ಈ ವಾರ ಸ್ನೇಹಿತ್ ಗೌಡ ಅವರು ನಾಮಿನೇಟ್ ಆಗಿದ್ದಾರೆ. 9 ಜನ ನಾಮಿನೇಟ್ ಆದವರ ಪೈಕಿ ಅವರ ಹೆಸರೂ ಇದೆ.

ನಾಮಿನೇಟ್

Snehit Gowda (15)

ಸ್ನೇಹಿತ್ ಗೌಡ ಅವರಿಗೆ ಸುಲಭದಲ್ಲಿ ಇಲ್ಲ. ವೀಕ್ ಸ್ಪರ್ಧಿಗಳಲ್ಲಿ ಸ್ನೇಹಿತ್ ಹೆಸರು ಮುಂಚೂಣಿಯಲ್ಲಿ ಇದೆ.

ಇದೆ ಸಂಕಷ್ಟ

ಈ ವಾರ ಸ್ನೇಹಿತ್ ಗೌಡ ಎಲಿಮಿನೇಟ್ ಆಗಬಹುದು ಎಂದು ಅನೇಕರು ಊಹಿಸಿದ್ದಾರೆ.

ಎಲಿಮಿನೇಟ್?

ಸ್ನೇಹಿತ್ ಗೌಡ ಅವರು ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಪರ್ಫಾರ್ಮೆನ್ಸ್ ಇಲ್ಲ

ವಿನಯ್ ಗೌಡ  ಜೊತೆ ಸ್ನೇಹಿತ್ ಗೆಳೆತನ ಬೆಳೆಸಿಕೊಂಡಿದ್ದಾರೆ. ಇದು ಅತಿ ಎನ್ನಿಸುತ್ತಿದೆ.

ವಿನಯ್ ಜೊತೆ

ತಮ್ಮನ್ನು ಪ್ರೀತಿಸುವಂತೆ ನಮ್ರತಾ ಅವರ ಹಿಂದೆ ಬಿದ್ದಿದ್ದಾರೆ ಸ್ನೇಹಿತ್ ಗೌಡ.

ಪ್ರೀತಿ-ಪ್ರೇಮ

ಕಾರ್ತಿಕ್ ವಿಚಾರ ಸುಮ್ನೆ ಟೈಮ್​ಪಾಸ್​ಗೆ ಎಂದ ಸಂಗೀತಾ