Sangeetha Sringeri (9)

ಕಾರ್ತಿಕ್ ವಿಚಾರ ಸುಮ್ನೆ ಟೈಮ್​ಪಾಸ್​ಗೆ ಎಂದ ಸಂಗೀತಾ

25 Nov 2023

Pic credit - Instagram

ಕಾರ್ತಿಕ್ ವಿಚಾರ ಸುಮ್ನೆ ಟೈಮ್​ಪಾಸ್​ಗೆ ಎಂದ ಸಂಗೀತಾ

ಸಂಗೀತಾ ಶೃಂಗೇರಿ ಮೊದಲ ಕೆಲ ವಾರ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದರು. ಆದರೆ, ಈಗ ಅವರನ್ನು ನೋಡೋ ದೃಷ್ಟಿ ಬದಲಾಗಿದೆ.

ಸಂಗೀತಾ ಶೃಂಗೇರಿ

Sangeetha Sringeri (4)

ಮನೆಯ ಅನೇಕ ಸ್ಪರ್ಧಿಗಳ ಜೊತೆ ಸಂಗೀತಾ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಇದು ಅವರಿಗೆ ಮುಳುವಾಗಿದೆ.

ಕಿರಿಕ್

Karthik (1)

ಸಂಗೀತಾ ಅವರು ಕಾರ್ತಿಕ್ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಹೊಂದಿದ್ದರು. ಅದು ಮುರಿದು ಬಿದ್ದಿದೆ.

ಕಾರ್ತಿಕ್ ಜೊತೆ

ಕಾರ್ತಿಕ್ ಜೊತೆ ನಡೆದುಕೊಂಡ ಎಲ್ಲಾ ವಿಚಾರ ಟೈಮ್​ಪಾಸ್​ಗೆ ಎಂದು ಹೇಳಿದ್ದಾರೆ ಸಂಗೀತಾ ಶೃಂಗೇರಿ.

ಟೈಮ್ ಪಾಸ್

ಸಂಗೀತಾ ಅವರು ಬೇರೆ ದಿಕ್ಕು ಕಾಣದೇ ವಿನಯ್ ಗ್ಯಾಂಗ್ ಜೊತೆ ಆಪ್ತವಾಗುತ್ತಿದ್ದಾರೆ.

ವಿನಯ್ ಗ್ಯಾಂಗ್

ಸೋಶಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಅವರ ಹಿಂಬಾಲಕರ ಸಂಖ್ಯೆಯಲ್ಲಿ ಇಳಿಕೆ ಆಗಿದೆ.

ಹಿಂಬಾಲಕರ ಇಳಿಕೆ

ಸಂಗೀತಾ ಶೃಂಗೇರಿ ಅವರ ಬಿಗ್ ಬಾಸ್ ಜರ್ನಿ ಮೇಲೆ ಇದು ನೇರವಾಗಿ ಎಫೆಕ್ಟ್ ಮಾಡಲಿದೆ.

ವಿವಾದ

ವಿವಾದದಲ್ಲಿ ತ್ರಿಷಾ ಹೆಸರು; ಇಲ್ಲಿದೆ ವಿವರ