Trisha Krishanan (2)

ವಿವಾದದಲ್ಲಿ ತ್ರಿಷಾ ಹೆಸರು; ಇಲ್ಲಿದೆ ವಿವರ

24 Nov 2023

Pic credit - Instagram

Trisha Krishanan (1)

ತ್ರಿಷಾ ಹೆಸರು ವಿವಾದದಲ್ಲಿ ಸಿಲುಕಿದೆ. ಅವರ ಬಗ್ಗೆ ಮನ್ಸೂರ್ ಅಲಿ ಖಾನ್ ಕೆಟ್ಟದಾಗಿ ಮಾತನಾಡಿದ್ದರು.

ವಿವಾದ

Trisha Krishanan (4)

‘ತ್ರಿಷಾ ಅವರನ್ನು ರೇಪ್ ಮಾಡುವ ದೃಶ್ಯ ಸಿಗಲಿಲ್ಲ’ ಎಂದು ಮಾತನಾಡಿದ್ದರು ಮನ್ಸೂರ್ ಅಲಿ ಖಾನ್.

ರೇಪ್ ಕಮೆಂಟ್

Trisha Krishanan (3)

‘ಲಿಯೋ’ ಸಿನಿಮಾದಲ್ಲಿ ತ್ರಿಷಾ ಹಾಗೂ ದಳಪತಿ ವಿಜಯ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮನ್ಸೂರ್ ವಿಲನ್ ಪಾತ್ರ ಮಾಡಿದ್ದಾರೆ.

‘ಲಿಯೋ’ ಸಿನಿಮಾ

ಮನ್ಸೂರ್ ಅಲಿ ಖಾನ್ ಅವರ ರೇಪ್ ಕಮೆಂಟ್​ಗೆ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಯಿತು. ಅವರನ್ನು ಎಲ್ಲರೂ ಟೀಕಿಸಿದರು.

ಹಲವರ ಟೀಕೆ

ಮನ್ಸೂರ್ ಅಲಿ ಖಾನ್ ವಿರುದ್ಧ ಚೆನ್ನೈ ಪೊಲೀಸರು ಕೇಸ್ ಕೂಡ ದಾಖಲು ಮಾಡಿಕೊಂಡರು.

ಕೇಸ್

ಇತ್ತೀಚೆಗೆ ಮನ್ಸೂರ್ ಅಲಿ ಖಾನ್ ಅವರನ್ನು ವಿಚಾರಣೆ ಮಾಡಲಾಯಿತು. ಹಲವು ಪ್ರಶ್ನೆಗಳನ್ನು ಕೇಳಲಾಯಿತು.

ವಿಚಾರಣೆ

‘ತ್ರಿಷಾ ಅವರೇ ನನ್ನನ್ನು ಕ್ಷಮಿಸಿ’ ಎಂದು ಮನ್ಸೂರ್ ಅಲಿ ಖಾನ್ ಅವರು ಕೇಳಿಕೊಂಡಿದ್ದಾರೆ.

ಕ್ಷಮೆ

ತಗ್ಗುತ್ತಲೇ ಇದೆ ಸಂಗೀತಾ ಇನ್​ಸ್ಟಾ ಹಿಂಬಾಲಕರ ಸಂಖ್ಯೆ