ತಗ್ಗುತ್ತಲೇ ಇದೆ ಸಂಗೀತಾ ಇನ್​ಸ್ಟಾ ಹಿಂಬಾಲಕರ ಸಂಖ್ಯೆ

23 Nov 2023

Pic credit - Instagram

ಸಂಗೀತಾ ಶೃಂಗೇರಿ ಅವರು ಮಾಡಿದ ಒಂದು ತಪ್ಪಿನಿಂದ ಅವರ ಹಿಂಬಾಲಕರ ಸಂಖ್ಯೆ ಕಡಿಮೆ ಆಗಿದೆ.

ಸಂಗೀತಾ ಶೃಂಗೇರಿ

ಸಂಗೀತಾ ವರು ವಿನಯ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಹಿನ್ನಡೆ ಆಗಿದೆ.

ವಿನಯ್ ಜೊತೆ

ಕಾರ್ತಿಕ್​ ಅಭಿಮಾನಿಗಳು ಸಂಗೀತಾ ಅವರನ್ನು ಹಿಂಬಾಲಿಸುತ್ತಿದ್ದರು. ಅವರು ಸಂಗೀತಾನ ಅನ್​ಫಾಲೋ ಮಾಡಿದ್ದಾರೆ.

ಕಾರ್ತಿಕ್ ಅಭಿಮಾನಿಗಳು..

ಸಂಗೀತಾ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಇಳಿಕೆ ಆಗುತ್ತಿದೆ. ಇದು ಅವರ ಆಟದ ಮೇಲೆ ಪ್ರಭಾವ ಬೀರುತ್ತಿದೆ.

ಇಳಿಕೆ

ಈ ಮೊದಲು ಸಂಗೀತಾಗೆ ಇನ್​ಸ್ಟಾಗ್ರಾಮ್​ನಲ್ಲಿ 449 ಸಾವಿರ ಹಿಂಬಾಲಕರು ಇದ್ದರು. ಅದು ಈಗ ಅದು 437 ಸಾವಿರಕ್ಕೆ ಇಳಿಕೆ ಆಗಿದೆ.

437 ಸಾವಿರ

ಸಂಗೀತಾ ಅವರನ್ನು ಈ ರೀತಿ ಅನ್​ಫಾಲೋ ಮಾಡುತ್ತಿರುವ ವಿಚಾರ ನಿಜಕ್ಕೂ ಗಂಭೀರವಾಗಿದೆ.

ಗಂಭೀರ ವಿಚಾರ

ಸಂಗೀತಾ ಶೃಂಗೇರಿ ಅವರ ಜರ್ನಿ ಮೇಲೆ ಇದು ಪರಿಣಾಮ ಬೀರಲಿದೆ. ಇದನ್ನು ಸಂಗೀತಾ ಅರ್ಥ ಮಾಡಿಕೊಳ್ಳಬೇಕಿದೆ.

ಜರ್ನಿ ಮೇಲೆ

Next: ಕಾರ್ತಿಕ್ ಮಹೇಶ್ ಹೊಸ ಲುಕ್ ನಿಮಗೆ ಇಷ್ಟವಾಯ್ತಾ?