23 Nov 2023
Pic credit - Instagram
ಬಾಲ್ಡ್ ಲುಕ್ನಲ್ಲಿ ಕಾರ್ತಿಕ್ ಮಹೇಶ್ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಲುಕ್ ಅನೇಕರಿಗೆ ಇಷ್ಟವಾಗಿದೆ.
ಕಾರ್ತಿಕ್ ಅವರು ಕೂದಲ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಾರೆ. ಈ ಕಾರಣಕ್ಕೆ ಹೆಡ್ ಶೇವ್ ಚಾಲೆಂಜ್ ನೀಡಲಾಯಿತು.
ತಲೆ ಬೋಳಿಸಿಕೊಂಡರೆ ಮತ್ತೆ ಕೂದಲು ಬೆಳೆಯುತ್ತದೆ ಎಂಬ ಮಾತನ್ನು ಕಾರ್ತಿಕ್ ಹೇಳಿದ್ದಾರೆ.
ಕಾರ್ತಿಕ್ ಅವರು ಈ ಕಾರಣದಿಂದ ಎಲ್ಲರಿಗೂ ಇಷ್ಟವಾಗಿದ್ದಾರೆ. ಈ ವಾರ ಬೆಸ್ಟ್ ಪರ್ಫಾರ್ಮೆನ್ಸ್ ತೋರುತ್ತಿದ್ದಾರೆ.
ಈ ವಾರ ಕಾರ್ತಿಕ್ ಅವರ ತಂಡ ಗೆಲ್ಲುತ್ತಿದೆ. ಮೈಕೆಲ್ ನೇತೃತ್ವದಲ್ಲಿ ಈ ತಂಡ ಮುನ್ನುಗ್ಗುತ್ತಿದೆ.
ಸದ್ಯ ಕಾರ್ತಿಕ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ಮತ್ತೊಮ್ಮೆ ನಾಯಕನಾಗುವ ಕನಸು ಕಾಣುತ್ತಿದ್ದಾರೆ.
ಕಾರ್ತಿಕ್ ಆಟಕ್ಕೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.