ನಟಿ ಮೌನಿ ರಾಯ್​ ಡಿಫರೆಂಟ್​ ಫ್ಯಾ.ಷನ್​ ನೋಡಿ ಅಭಿಮಾನಿಗಳಿಗೂ ಅಚ್ಚರಿ

11 June 2024

Pic credit - instagram

Author: Madankumar

ವಿಶೇಷ ರೀತಿಯ ವಿನ್ಯಾಸ ಇರುವ ಕಾಸ್ಟ್ಯೂಮ್​ ಧರಿಸಿದ್ದಾರೆ ಮೌನಿ ರಾಯ್​.

ಭಿನ್ನ ಫ್ಯಾಷನ್​

ಬಾಲಿವುಡ್​ ನಟಿ ಮೌನಿ ರಾಯ್​ ಅವರು ಗ್ಲಾಮರ್​ ಗೊಂಬೆಯಾಗಿ ಮಿಂಚುತ್ತಾರೆ.

ಗ್ಲಾಮರ್​ ಗೊಂಬೆ

ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಫೋಟೋ ಹಂಚಿಕೊಳ್ಳುವ ಸುಂದರಿ.

ಹಾಟ್​ ಫೋಟೋಸ್​

ಯಾವಾಗಲೂ ಪ್ರವಾಸ ಮಾಡುತ್ತಾ ಕಾಲ ಕಳೆಯುತ್ತಾರೆ ಬಿ-ಟೌನ್​ ಬೆಡಗಿ.

ಸದಾ ಪ್ರವಾಸ

ಬಿಕಿನಿ ಧರಿಸಿ ಪೋಸ್​ ನೀಡಲು ಮೌನಿ ರಾಯ್​ ಹಿಂದೇಟು ಹಾಕುವುದೇ ಇಲ್ಲ.

ಬಿಕಿನಿ ಧರಿಸಿ..

ಸಖತ್​ ಜಾಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಬಾಲಿವುಡ್​ ನಟಿ ಮೌನಿ.

ಜಾಲಿ ಜೀವನ

ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮೌನಿ ರಾಯ್​ ಅವರು ಅನುಭವ ಹೊಂದಿದ್ದಾರೆ.

ಅನುಭವಿ ನಟಿ

ಸೋಶಿಯಲ್​ ಮೀಡಿಯಾದಲ್ಲಿ ಮೌನಿ ರಾಯ್​ ತುಂಬಾ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

Next: ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ