ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ.

11 June 2024

Pic credit - instagram

Author: Madankumar

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಕಾರಣಕ್ಕೆ ವ್ಯಕ್ತಿಯ ಕೊಲೆ ಆಗಿದೆ.

ಅಶ್ಲೀಲ ಸಂದೇಶ

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರೇ ಕೊಲೆಯಾದ ದುರ್ದೈವಿ.

ರೇಣುಕಾ ಸ್ವಾಮಿ ಕೊಲೆ

ದರ್ಶನ್​ ಮತ್ತು ಸಹಚರರ ಮೇಲೆ ರೇಣುಕಾ ಸ್ವಾಮಿ ಕೊಲೆ ಆರೋಪ ಬಂದಿದೆ.

ದರ್ಶನ್​ ಸಹಚರರು

ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಜನರು ಅರೆಸ್ಟ್​.

13 ಮಂದಿ ಬಂಧನ

ದರ್ಶನ್​ ಸೇರಿದಂತೆ ಎಲ್ಲ 13 ಜನರನ್ನು 6 ದಿನ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಪೊಲೀಸ್​ ಕಸ್ಟಡಿ

ಈ ಘಟನೆಯಿಂದಾಗಿ ನಟ ದರ್ಶನ್​ ವೃತ್ತಿಜೀವನದಲ್ಲಿ ಕಪ್ಪು ಚುಕ್ಕಿ ಆಗಿಬಿಟ್ಟಿದೆ.

ಕಪ್ಪು ಚುಕ್ಕಿ ಆಯ್ತು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿದ್ದು, ಪವಿತ್ರಾ ಗೌಡ ಎ1.

ಎ2 ಆಗಿರುವ ನಟ

ಕೊಲೆ ಆರೋಪ ಆದ್ದರಿಂದ ಇದು ದರ್ಶನ್​ ಜೀವನದ ದೊಡ್ಡ ವಿವಾದ ಎನಿಸಿಕೊಂಡಿದೆ.

ಅತಿ ದೊಡ್ಡ ವಿವಾದ

Next: ಬಾಲಿವುಡ್​ ನಟಿ ಕಾಜೋಲ್​ ತಂಗಿ ತನಿಷಾ ಬಗೆಗಿನ ಈ ವಿಚಾರಗಳು ನಿಮಗೆ ಗೊತ್ತಾ?