ಬಾಲಿವುಡ್​ ನಟಿ ಕಾಜೋಲ್​ ತಂಗಿ ತನಿಷಾ ಬಗೆಗಿನ ಈ ವಿಚಾರಗಳು ನಿಮಗೆ ಗೊತ್ತಾ?

06 June 2024

Pic credit - instagram

Author: Madankumar

ಖ್ಯಾತ ನಟಿ ಕಾಜೋಲ್​ ಅವರ ಸ್ವಂತ ತಂಗಿ ತನಿಷಾ ಮುಖರ್ಜಿ ಕೂಡ ನಟಿ ಆಗಿದ್ದಾರೆ.

ಸ್ವಂತ ತಂಗಿ

ತನಿಷಾ ಮುಖರ್ಜಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2003ರಲ್ಲಿ ಬಂದ ‘ಶ್​’ ಚಿತ್ರದಿಂದ.

2003ರಲ್ಲಿ ಎಂಟ್ರಿ

ಕಾಜೋಲ್​ ತಂಗಿ ಆಗಿದ್ದರೂ ತನಿಷಾಗೆ ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗಲಿಲ್ಲ.

ನಿರೀಕ್ಷಿತ ಗೆಲುವಿಲ್ಲ

‘ಹಿಂದಿ ಬಿಗ್​ ಬಾಸ್​ 7’ನಲ್ಲಿ ಸ್ಪರ್ಧಿಸಿ ಮೊದಲ ರನ್ನರ್​ ಅಪ್​​ ಆಗಿದ್ದರು ತನಿಷಾ ಮುಖರ್ಜಿ.

ಬಿಗ್​ ಬಾಸ್​ನಲ್ಲೂ

ಟಾಲಿವುಡ್​ನ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣಕ್ಕೆ ಬಂದ ತನಿಷಾ. 

ತೆಲುಗಿನಲ್ಲೂ ನಟನೆ

ಬಿಗ್​ ಬಾಸ್​, ಕತ್ರೋಂಕೆ ಕಿಲಾಡಿ, ಜಲಕ್​ ದಿಖಲಾ ಜಾ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ನಟಿ.

ರಿಯಾಲಿಟಿ ಶೋಗಳು

ಜನರು ತನಿಷಾ ಅವರನ್ನು ಸಹೋದರಿ ಕಾಜೋಲ್​ ಜೊತೆ ಆಗಾಗ ಹೋಲಿಕೆ ಮಾಡುತ್ತಾರೆ.

ಅಕ್ಕನಿಗೆ ಹೋಲಿಕೆ

‘ಕಾಜೋಲ್​ ಜೊತೆ ಹೋಲಿಸಿದ್ದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ’ ಎಂದ ನಟಿ ತನಿಷಾ.

ತಲೆ ಕೆಡಿಸಿಕೊಂಡಿಲ್ಲ

Next: ಹೇಗಿದೆ ನೋಡಿ ಬಾಲಿವುಡ್​ ನಟಿ ದಿಶಾ ಪಟಾನಿ ಹೊಸ ಫ್ಯಾಷನ್​..