ಅನಂತ್​ ಅಂಬಾನಿ ಆರತಕ್ಷತೆ: ಗಮನ ಸೆಳೆದ ಬಿ-ಟೌನ್​ ಸುಂದರಿಯ ಫ್ಯಾಷನ್

15 July 2024

Pic credit - instagram

Author: Madankumar

ಬಾಲಿವುಡ್​ನ ಹಿರಿಯ ನಟಿ ಹೇಮಾ ಮಾಲಿನಿ ಅವರು ಸೀರೆ ಧರಿಸಿ ಕಂಗೊಳಿಸಿದ್ದಾರೆ.

ಹೇಮಾ ಮಾಲಿನಿ

Pic credit - instagram

ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಬಂದು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ

Pic credit - instagram

ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಅವರು ಸುಂದರವಾದ ಗೌನ್​ ಧರಿಸಿ ಬಂದಿದ್ದಾರೆ.

ಕಿಯಾರಾ ಅಡ್ವಾಣಿ

Pic credit - instagram

ಪುತ್ರಿ ಆರಾಧ್ಯಾ ಜತೆ ಐಶ್ವರ್ಯಾ ರೈ ಬಚ್ಚನ್​ ಅವರು ಆರತಕ್ಷತೆಯಲ್ಲಿ ಭಾಗಿ ಆಗಿದ್ದಾರೆ.

ಐಶ್ವರ್ಯಾ ರೈ ಬಚ್ಚನ್​

Pic credit - instagram

ಅದ್ದೂರಿ ಸಮಾರಂಭಕ್ಕೆ ಶಾರುಖ್​ ಜತೆ ಬಂದ ಗೌರಿ ಖಾನ್​ ಮತ್ತು ಸುಹಾನಾ ಖಾನ್​.

ಗೌರಿ, ಸುಹಾನಾ

Pic credit - instagram

ಆಕರ್ಷಕವಾದ ಆಭರಣ ಧರಿಸಿ ಎಲ್ಲರ ಗಮನ ಸೆಳೆದ ಸುಂದರಿ ಜೆನಿಲಿಯಾ ದೇಶಮುಖ್​.

ಜೆನಿಲಿಯಾ ದೇಶಮುಖ್​

Pic credit - instagram

ನಟಿ ಮಾಧುರಿ ದೀಕ್ಷಿತ್​ ಅವರು ಗೋಲ್ಡನ್​ ಥೀಮ್​ನ ಉಡುಗೆ ಧರಿಸಿ ಮಿಂಚಿದ್ದಾರೆ.

ಮಾಧುರಿ ದೀಕ್ಷಿತ್​

Pic credit - instagram

Next: ಮಹೇಶ್​ ಬಾಬು ಪುತ್ರಿಗೆ ಅನಂತ್​ ಅಂಬಾನಿ ಮದುವೆಯಲ್ಲಿ ಖುಷಿಯೋ ಖುಷಿ