ಮಹೇಶ್​ ಬಾಬು ಪುತ್ರಿಗೆ ಅನಂತ್​ ಅಂಬಾನಿ ಮದುವೆಯಲ್ಲಿ ಖುಷಿಯೋ ಖುಷಿ.

14 July 2024

Pic credit - instagram

Author: Madankumar

ಅನಂತ್​ ಅಂಬಾನಿ ಮದುವೆಗೆ ತಂದೆ-ತಾಯಿ ಜತೆ ಬಂದ ಸಿತಾರಾ ಘಟ್ಟಮನೇನಿ.

ತಂದೆ-ತಾಯಿ ಜೊತೆ

Pic credit - instagram

ಹಿರಿಯ ನಟಿ ರೇಖಾ ಸಿಕ್ಕಿರುವ ಖುಷಿಯಲ್ಲಿ ಫೋಟೋ ತೆಗೆದುಕೊಂಡ ಮಹೇಶ್​ ಪುತ್ರಿ.

ರೇಖಾ ಸಿಕ್ಕ ಖುಷಿಗೆ

Pic credit - instagram

ಐಶ್ವರ್ಯಾ ರೈ ಬಚ್ಚನ್​ ಹಾಗೂ ಆರಾಧ್ಯಾ ಬಚ್ಚನ್​ ಜೊತೆ ಸಿತಾರಾ ಸಂಭ್ರಮ.

ಐಶ್ವರ್ಯಾ ರೈ ಬಚ್ಚನ್​

Pic credit - instagram

ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಕಿಮ್​ ಕರ್ದಾಶಿಯನ್​ ಜೊತೆ ಸ್ಟಾರ್​ ಕಿಡ್​.

ಕಿಮ್​ ಕರ್ದಾಶಿಯನ್​

Pic credit - instagram

ಖ್ಯಾತ ಬಾಲಿವುಡ್​ ನಟ ರಣವೀರ್​ ಸಿಂಗ್​ ಜೊತೆ ಸಿತಾರಾ ಪೋಸ್​ ನೀಡಿದ್ದು ಹೀಗೆ.

ರಣವೀರ್​ ಸಿಂಗ್​

Pic credit - instagram

ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​ ಕೂಡ ಈ ಮದುವೆಗೆ ಹಾಜರಿ ಹಾಕಿದ್ದಾರೆ.

ಪ್ರಿಯಾಂಕಾ-ನಿಕ್​

Pic credit - instagram

ಸಿತಾರಾ ಜೊತೆ ಪೋಸ್​ ನೀಡಿದ ಸಿದ್ದಾರ್ಥ್​ ಮಲ್ಹೋತ್ರಾ, ಕಿಯಾರಾ ಅಡ್ವಾಣಿ.

ಸಿದ್ದಾರ್ಥ್​-ಕಿಯಾರಾ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...