ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಟ ವರುಣ್​ ಧವನ್ ಮಾಸ್​ ಅವತಾರ.

25 July 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ಶರ್ಟ್​ಲೆಸ್​ ಫೋಟೋ ಹಂಚಿಕೊಂಡ ನಟ.

ಶರ್ಟ್​ಲೆಸ್​ ಫೋಟೋ

Pic credit - instagram

ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ನಲ್ಲೂ ವರುಣ್ ಧವನ್​ ಬ್ಯುಸಿ ಆಗಿದ್ದಾರೆ.

ಸಿನಿಮಾ, ಸಿರೀಸ್​

Pic credit - instagram

ಬಹುನಿರೀಕ್ಷಿತ ‘ಬೇಬಿ ಜಾನ್​’ ಸಿನಿಮಾದಲ್ಲಿ ವರುಣ್​ ಧವನ್​ ನಟಿಸಿದ್ದಾರೆ.

‘ಬೇಬಿ ಜಾನ್​’

Pic credit - instagram

ಸಮಂತಾ ಜೊತೆ ‘ಸಿಟಾಡೆಲ್ ಹನಿ ಬನಿ’ ವೆಬ್​ ಸರಣಿಯಲ್ಲಿ ವರುಣ್​ ನಟನೆ.

ಸಿಟಾಡೆಲ್ ಹನಿ ಬನಿ

Pic credit - instagram

ವರುಣ್​ ಧವನ್​ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಖತ್​ ಡಿಮ್ಯಾಂಡ್​ ಇದೆ.

ಸಖತ್​ ಬೇಡಿಕೆ

Pic credit - instagram

ಅನೇಕ ಆಫರ್​ಗಳನ್ನು ಕೈಯಲ್ಲಿ ಇಟ್ಟುಕೊಂಡು ಮಿಂಚುತ್ತಿರುವ ವರುಣ್​.

ಅನೇಕ ಆಫರ್​

Pic credit - instagram

ಮೊದಲು ಲವರ್​ ಬಾಯ್​ ರೀತಿ ಇದ್ದ ವರುಣ್​ ಈಗ ತುಂಬ ಮಾಸ್​ ಆಗಿದ್ದಾರೆ.

ಈಗ ಇನ್ನಷ್ಟು ಮಾಸ್

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...