ಬ್ಯಾಕ್​ಲೆಸ್​ ಫೋಟೋಶೂಟ್​: ಕನ್ನಡದ ಈ ನಟಿ ಯಾರು ಅಂತ ಗೊತ್ತಾಯ್ತಾ?

13 September 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ನಟಿಯ ಈ ಫೊಟೋಗಳು ವೈರಲ್​ ಆಗಿವೆ.

ಸಖತ್​ ವೈರಲ್​

Pic credit - instagram

ಕನ್ನಡ ಚಿತ್ರರಂಗದಲ್ಲಿ ಇವರು ಬೋಲ್ಡ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬೋಲ್ಡ್​ ನಟಿ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಹಲವು ಬಗೆಯ ಫೋಟೋಸ್​ ಹಂಚಿಕೊಂಡಿರುವ ನಟಿ.

ವಿವಿಧ ಫೋಟೋ

Pic credit - instagram

ಹೌದು, ಈ ರೀತಿ ಕಾಣಿಸಿಕೊಂಡಿರುವುದು ಕನ್ನಡದ ನಟಿ ಚೈತ್ರಾ ಜೆ. ಆಚಾರ್​.

ಚೈತ್ರಾ ಜೆ. ಆಚಾರ್

Pic credit - instagram

ಚೈತ್ರಾ ಜೆ. ಆಚಾರ್​ ಅವರು ನಟಿ ಮಾತ್ರವಲ್ಲದೇ ಉತ್ತಮ ಗಾಯಕಿಯೂ ಹೌದು.

ಗಾಯಕಿಯೂ ಹೌದು

Pic credit - instagram

ಟೋಬಿ, ಸಪ್ತ ಸಾಗರದಾಚೆ ಎಲ್ಲೋ, ಬ್ಲಿಂಕ್​ ಮುಂತಾದ ಸಿನಿಮಾಗಳಲ್ಲಿ ನಟನೆ.

ಗಮನಾರ್ಹ ಚಿತ್ರಗಳು

Pic credit - instagram

ಸ್ಯಾಂಡಲ್​ವುಡ್​ನಲ್ಲಿ ಚೈತ್ರಾ ಆಚಾರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ತಮ್ಮದೇ ಛಾಪು

Pic credit - instagram

Next: ಕೆಟ್ಟ ಕಮೆಂಟ್​ ಬಗ್ಗೆ ತಲೆ ಕೆಡಿಸಿಕೊಳ್ಳದೇ ರೀಲ್ಸ್​ ಮಾಡಿದ ನಿವೇದಿತಾ ಗೌಡ