ಬಿಗ್​ ಬಾಸ್​ ಮುಗಿದರೂ ಮುಂದುವರಿದ ಸ್ನೇಹಕ್ಕೆ ಈ ಫೋಟೋ ಸಾಕ್ಷಿ.

31 Jan 2024

Pic credit - instagram

Author: Madankumar

ನಮ್ರತಾ ಗೌಡ, ವಿನಯ್​ ಗೌಡ, ಕಾರ್ತಿಕ್​ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಒಂದಾದ ಸ್ಪರ್ಧಿಗಳು

ಬಿಗ್​ ಬಾಸ್​ ಮಾಜಿ ಸ್ಪರ್ಧಿಗಳ ಹೊಸ ಫೋಟೋದಲ್ಲಿ ಸಂಗೀತಾ ಕೂಡ ಇದ್ದಾರೆ.

ಸಂಗೀತಾ ಶೃಂಗೇರಿ

ದೊಡ್ಮನೆಯಿಂದ ಹೊರಬಂದ ಬಳಿಕ ನಮ್ರತಾ ಫೋಟೋಶೂಟ್​ ಮಾಡಿಸಿದ್ದಾರೆ.

ನಮ್ರತಾ ಗೌಡ

ಕೆಲವು ವೇದಿಕೆ ಕಾರ್ಯಕ್ರಮಗಳಲ್ಲೂ ನಮ್ರತಾ ಗೌಡ ಮನರಂಜನೆ ನೀಡಿದ್ದಾರೆ.

ವೇದಿಕೆ ಕಾರ್ಯಕ್ರಮ

ನಟಿ ನಮ್ರತಾ ಗೌಡ ಅವರಿಗೆ ಇರುವ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ.

ಫ್ಯಾನ್ಸ್​ ಸಂಖ್ಯೆ

ಬಿಗ್​ ಬಾಸ್​ ರಿಯಾಲಿಟಿ ಶೋನಿಂದಾಗಿ ಎಲ್ಲ ಸ್ಪರ್ಧಿಗಳ ಜನಪ್ರಿಯತೆ ಹೆಚ್ಚಾಗಿದೆ.

ಜನಪ್ರಿಯತೆ

ಟ್ರೋಫಿ ಗೆದ್ದಿರುವ ಕಾರ್ತಿಕ್​ ಮಹೇಶ್​ ಅವರು ಸೆಲೆಬ್ರೇಷನ್​ ಸಖತ್​ ಜೋರಾಗಿದೆ.

ಕಾರ್ತಿಕ್​ ಖುಷಿ

112 ದಿನದ ಆಟದಲ್ಲಿ ಜಯ ಗಳಿಸಿದ ಕಾರ್ತಿಕ್​ಗೆ ಎಲ್ಲರಿಂದ ಸಿಗುತ್ತಿದೆ ಅಭಿನಂದನೆ.

ಅಭಿನಂದನೆಗಳು

Next:ಒಟಿಟಿಯಲ್ಲಿ ‘ಅನಿಮಲ್’ ಬಂದಿದ್ದಕ್ಕೆ ರಶ್ಮಿಕಾಗೆ ಸಿಕ್ಕಾಪಟ್ಟೆ ಖುಷಿ