ಫೋಟೋಶೂಟ್​ಗಾಗಿ ರಾಜಕುಮಾರಿಯಂತೆ ಸಿಂಗಾರಗೊಂಡ ಸಂಗೀತಾ ಶೃಂಗೇರಿ.

11 March 2024

Pic credit - instagram

Author: Madankumar

ಸುಂದರವಾದ ಲೆಹೆಂಗಾ ಧರಿಸಿದ ಸಂಗೀತಾ ಶೃಂಗೇರಿ ಅವರು ಹೀಗೆ ಪೋಸ್​ ನೀಡಿದ್ದಾರೆ.

ಸುಂದರ ಲೆಹೆಂಗಾ

ಸಂಗೀತಾ ಶೃಂಗೇರಿ ಅವರ ಅಭಿಮಾನಿಗಳಿಗೆ ಈ ಫೋಟೋಗಳು ತುಂಬಾ ಇಷ್ಟವಾಗಿವೆ.

ಇಷ್ಟವಾಯಿತು

ನಿಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ನೀಡಿ ಎಂದು ಕಮೆಂಟ್​ ಮಾಡಿದ ಫ್ಯಾನ್ಸ್​.

ಅಪ್​ಡೇಟ್​ ಕೊಡಿ

ಸಂಗೀತಾ ಶೃಂಗೇರಿ ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಈ ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಇನ್​ಸ್ಟಾಗ್ರಾಮ್​ನಲ್ಲಿ 6 ಲಕ್ಷಕ್ಕೂ ಅಧಿಕ ಫ್ಯಾನ್ಸ್​ ಹೊಂದಿರುವ ಸಂಗೀತಾ ಶೃಂಗೇರಿ.

6 ಲಕ್ಷಕ್ಕೂ ಹೆಚ್ಚು

‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋನಿಂದ ಸಂಗೀತಾಗೆ ಸಿಕ್ತು ಸಖತ್​ ಜನಪ್ರಿಯತೆ.

ಬಿಗ್​ ಬಾಸ್​ ಶೋ

ಟ್ರೋಫಿ ಗೆಲ್ಲಬಹುದು ಎಂದುಕೊಂಡಿದ್ದ ಸಂಗೀತಾ ಅವರು 2ನೇ ರನ್ನರ್​ಅಪ್​ ಆದರು.

2ನೇ ರನ್ನರ್​ಅಪ್​

ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರು ಹಲವು ಬಗೆಯಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ.

ಫೋಟೋಶೂಟ್​

Next: ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆದ ಸೋನು ಶ್ರೀನಿವಾಸ್​ ಗೌಡ