ಸಂಗೀತಾ ಶೃಂಗೇರಿ ಅವರನ್ನು ನೀವು ಇಂಥ ಅವತಾರದಲ್ಲಿ ನೋಡಿದ್ದೀರಾ?
07 March 2024
Pic credit - instagram
Author: Madankumar
ನಟಿ ಸಂಗೀತಾ ಶೃಂಗೇರಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಹೊಸ ಫೋಟೋ
ಇದು ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ ಅವರ ಹೊಚ್ಚ ಹೊಸ ವರ್ಷನ್.
ಬೇರೆ ವರ್ಷನ್
ಈ ಫೋಟೋಶೂಟ್ಗಾಗಿ ಸಂಗೀತಾ ಶೃಂಗೇರಿ ಬಗೆಬಗೆಯಲ್ಲಿ ಪೋಸ್ ನೀಡಿದ್ದಾರೆ.
ಬಗೆ ಬಗೆ ಪೋಸ್
ಸಂಗೀತಾ ಶೃಂಗೇರಿ ಅವರ ಮಾಡರ್ನ್ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ.
ಮಾಡರ್ನ್ ಲುಕ್
ಇವುಗಳಲ್ಲಿ ತಮ್ಮಿಷ್ಟದ ಫೋಟೋ ಯಾವುದು ಅಂತ ಕಮೆಂಟ್ ಮಾಡಿದ ಫ್ಯಾನ್ಸ್.
ಫೇವರಿಟ್ ಯಾವುದು?
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ 2ನೇ ರನ್ನರ್ ಅಪ್ ಆದ ಸಂಗೀತಾ.
2ನೇ ರನ್ನರ್ ಅಪ್
‘777 ಚಾರ್ಲಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸಂಗೀತಾ ಫೇಮಸ್ ಆಗಿದ್ದಾರೆ.
ಸಿನಿಮಾಗಳಲ್ಲೂ
ಬಿಗ್ ಬಾಸ್ ಶೋನಿಂದ ಸಂಗೀತಾ ಶೃಂಗೇರಿ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.
ಅಭಿಮಾನಿ ಬಳಗ
Next: ಮಸ್ತ್ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..
ಇದನ್ನೂ ಓದಿ: