ಸಂಕ್ರಾಂತಿ ಹಬ್ಬಕ್ಕೆ ಬಿಗ್ ಬಾಸ್ ಸ್ಪರ್ಧಿ ಹಂಸಾ ವಿಶೇಷ ಫೋಟೋಶೂಟ್.

15 January 2025

Pic credit - instagram

Author: Madankumar

ಟ್ರೆಡಿಷನಲ್ ಡ್ರೆಸ್ ಧರಿಸಿ ಹಂಸಾ ಅವರು ಈ ರೀತಿ ಪೋಸ್ ನೀಡಿದ್ದಾರೆ.

ಟ್ರೆಡಿಷನಲ್ ಡ್ರೆಸ್

Pic credit - instagram

ಸುಗ್ಗಿಯ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿರುವ ನಟಿ ಹಂಸಾ ಪ್ರತಾಪ್.

ಹಬ್ಬದ ಖುಷಿ

Pic credit - instagram

ಈ ಫೋಟೋಗಳ ಮೂಲಕ ಫ್ಯಾನ್ಸ್​ಗೆ ಹಂಸಾ ಶುಭಾಶಯ ತಿಳಿಸಿದ್ದಾರೆ.

ಶುಭಾಶಯಗಳು

Pic credit - instagram

ಸಂಕ್ರಾಂತಿ ಸಡಗರದ ವಿಶೇಷ ಥೀಮ್​ನಲ್ಲಿ ಮೂಡಿಬಂದ ಫೋಟೋಶೂಟ್.

ವಿಶೇಷ ಥೀಮ್

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಸಿದ ನಟಿ ಹಂಸಾ.

ಬಿಗ್ ಬಾಸ್ 11

Pic credit - instagram

ಕೆಲವೇ ವಾರಗಳಲ್ಲಿ ಹಂಸಾ ಅವರು ಬಿಗ್ ಬಾಸ್​ನಿಂದ ಔಟ್​ ಆದರು.

ಆರಂಭದಲ್ಲೇ..

Pic credit - instagram

ಕಿರುತೆರೆಯ ಸೀರಿಯಲ್​ಗಳಲ್ಲಿ ನಟಿ ಹಂಸಾ ಅವರು ಫೇಮಸ್​ ಆಗಿದ್ದಾರೆ.

ಖ್ಯಾತಿ ನಟಿ

Pic credit - instagram

Pic credit - instagram

Next: ನಿವೇದಿತಾ ಗೌಡ 8 ಹೊಸ ಫೋಟೋಸ್​ ನೋಡಿ ನೆಟ್ಟಿಗರಿಗೆ ಸುಸ್ತ್