12 January 2025
Pic credit - instagram
Author: Madankumar
ಇನ್ಸ್ಟಾಗ್ರಾಮ್ನಲ್ಲಿ ನಿವೇದಿತಾ ಗೌಡ ಸಖತ್ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ನಿವೇದಿತಾ ಗೌಡ ಅವರ ಗ್ಲಾಮರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Pic credit - instagram
ಇತ್ತೀಚೆಗೆ ನಿವೇದಿತಾ ಗೌಡ ಅವರು ಬೋಲ್ಡ್ ಅವತಾರ ತಾಳಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ನಿವಿ ಫೋಟೋಸ್ ವೈರಲ್ ಆಗಿವೆ.
Pic credit - instagram
ಕೆಲವು ದಿನಗಳಿಂದ ನಿವೇದಿತಾ ಗೌಡ ರಜೆಯ ಮಜಾ ಸವಿಯುತ್ತಿದ್ದಾರೆ.
Pic credit - instagram
ಕಮೆಂಟ್ಸ್ ಮೂಲಕ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
Pic credit - instagram
ಮುಂದಿನ ದಿನಗಳಲ್ಲಿ ನಿವೇದಿತಾ ಗೌಡ ಇನ್ನಷ್ಟು ಹಾಟ್ ಆಗಬಹುದು.
Pic credit - instagram
Pic credit - instagram
Next: ಕೀರ್ತಿ ಸುರೇಶ್ ಧರಿಸಿದ ಈ ಡ್ರೆಸ್ ಬೆಲೆ 45 ಸಾವಿರ ರೂಪಾಯಿ!