ಕೀರ್ತಿ ಸುರೇಶ್ ಧರಿಸಿದ ಈ ಡ್ರೆಸ್​ ಬೆಲೆ 45 ಸಾವಿರ ರೂಪಾಯಿ!

09 January 2025

Pic credit - instagram

Author: Madankumar

ಲೆದರ್​ ಡ್ರೆಸ್​ ಧರಿಸಿ ನಟಿ ಕೀರ್ತಿ ಸುರೇಶ್​ ಅವರು ಕಂಗೊಳಿಸಿದ್ದಾರೆ.

ಲೆದರ್​ ಡ್ರೆಸ್​

Pic credit - instagram

ಕೀರ್ತಿ ಸುರೇಶ್​ ಅವರು ದುಬೈನಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

ದುಬೈನಲ್ಲಿ

Pic credit - instagram

45 ಸಾವಿರ ರೂಪಾಯಿ ಬೆಲೆಯ ದುಬಾರಿ ಡ್ರೆಸ್​ ಧರಿಸಿದ ನಟಿ ಕೀರ್ತಿ.

ದುಬಾರಿ ಬಟ್ಟೆ

Pic credit - instagram

ಕಡುಗೆಂಪು ಬಣ್ಣದ ಉಡುಗೆಯಲ್ಲಿ ಕೀರ್ತಿ ಸುರೇಶ್​ ಅವರು ಮಿಂಚಿದ್ದಾರೆ.

ಕೆಂಪು ಉಡುಗೆ

Pic credit - instagram

ಇತ್ತೀಚೆಗೆ ಕೀರ್ತಿ ಸುರೇಶ್​ ಅವರು ವೈವಾಹಿಕ ಜೀವನ ಆರಂಭಿಸಿದರು.

ಮದುವೆ ಆಯ್ತು

Pic credit - instagram

ಬಾಲಿವುಡ್​ ಮತ್ತು ಸೌತ್​ ಸಿನಿಮಾಗಳಲ್ಲಿ ಕೀರ್ತಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆಯ ನಟಿ

Pic credit - instagram

ಪ್ರತಿ ಚಿತ್ರಕ್ಕೆ ಕೀರ್ತಿ ಸುರೇಶ್ ಕೈ ತುಂಬ ಸಂಭಾವನೆ ಪಡೆಯುತ್ತಿದ್ದಾರೆ.

ದೊಡ್ಡ ಸಂಭಾವನೆ

Pic credit - instagram

Pic credit - instagram

Next: ಕಿಯಾರಾ ಅಡ್ವಾಣಿ ಕೈಯಲ್ಲಿ ಗೇಮ್ ಚೇಂಜರ್, ಟಾಕ್ಸಿಕ್, ವಾರ್ 2