ಕಿಯಾರಾ ಅಡ್ವಾಣಿ ಕೈಯಲ್ಲಿ ಗೇಮ್ ಚೇಂಜರ್, ಟಾಕ್ಸಿಕ್, ವಾರ್ 2

09 January 2025

Pic credit - instagram

Author: Madankumar

ಕಿಯಾರಾ ಅಡ್ವಾನಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ.

ಪ್ಯಾನ್ ಇಂಡಿಯಾ

Pic credit - instagram

‘ಗೇಮ್​ ಚೇಂಜರ್​’ ಸಿನಿಮಾದಲ್ಲಿ ರಾಮ್​ ಚರಣ್​ ಜೊತೆ ಕಿಯಾರಾ ನಟನೆ.

‘ಗೇಮ್​ ಚೇಂಜರ್​’

Pic credit - instagram

ಜನವರಿ 10ರಂದು ‘ಗೇಮ್​ ಚೇಂಜರ್​’ ಸಿನಿಮಾ ಬಿಡುಗಡೆ ಆಗುತ್ತಿದೆ.

ಜನವರಿ 10

Pic credit - instagram

ಯಶ್​ ಜತೆ ‘ಟಾಕ್ಸಿಕ್’ ಸಿನಿಮಾದಲ್ಲೂ ನಟಿಸುತ್ತಿರುವ ಕಿಯಾರಾ ಅಡ್ವಾಣಿ.

‘ಟಾಕ್ಸಿಕ್’ ಚಿತ್ರ

Pic credit - instagram

ಬಹುನಿರೀಕ್ಷಿತ ‘ವಾರ್​ 2’ ಸಿನಿಮಾಗೂ ಕಿಯಾರಾ ಅಡ್ವಾಣಿ ನಾಯಕಿ.

‘ವಾರ್​ 2’ ಸಿನಿಮಾ

Pic credit - instagram

ಮದುವೆಯ ನಂತರವೂ ಕಿಯಾರಾ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಮದುವೆ ಬಳಿಕ

Pic credit - instagram

ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವುದು ಕಿಯಾರಾ ಅಡ್ವಾನಿ ಹೆಚ್ಚುಗಾರಿಕೆ.

ದೊಡ್ಡ ಸಿನಿಮಾಗಳು

Pic credit - instagram

Pic credit - instagram

Next: ಫಿನಾಲೆ ಟಿಕೆಟ್ ಕಳೆದುಕೊಂಡ ಚೈತ್ರಾ; ಈಗ ಉಳಿದಿದ್ದು ಕಣ್ಣೀರು ಮಾತ್ರ