ಫಿನಾಲೆ ಟಿಕೆಟ್ ಕಳೆದುಕೊಂಡ ಚೈತ್ರಾ; ಈಗ ಉಳಿದಿದ್ದು ಕಣ್ಣೀರು ಮಾತ್ರ.

08 January 2025

Pic credit - instagram

Author: Madankumar

ಬಿಗ್​ ಬಾಸ್ ಆಟದ ಅಂತಿಮ ಹಂತದಲ್ಲಿ ಚೈತ್ರಾಗೆ ನಿರಾಸೆ ಆಗಿದೆ.

ಅಂತಿಮ ಹಂತ

Pic credit - instagram

ಫಿನಾಲೆ ಟಿಕೆಟ್​ ಪಡೆಯುವ ಅವಕಾಶ ಚೈತ್ರಾ ಅವರಿಗೆ ಮಿಸ್ ಆಗಿದೆ.

ಅವಕಾಶ ಮಿಸ್​

Pic credit - instagram

ಚೈತ್ರಾ ಕುಂದಾಪುರ ಅವರು ದೊಡ್ಮನೆಯಲ್ಲಿ ಎಲ್ಲರ ಟಾರ್ಗೆಟ್ ಆಗಿದ್ದಾರೆ.

ಎಲ್ಲರ ಟಾರ್ಗೆಟ್​

Pic credit - instagram

ಟಿಕೆಟ್ ಮಿಸ್ ಆಗಿದ್ದಕ್ಕೆ ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ.

ಕಣ್ಣೀರು ಹಾಕಿದ್ರು

Pic credit - instagram

ಚೈತ್ರಾ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಮಾತುಗಳೇ ಮುಳುವಾಗಿವೆ.

ಮಾತಿನ ಸಮಸ್ಯೆ

Pic credit - instagram

ಈ ಮೊದಲ ಅನೇಕ ಟಾಸ್ಕ್​ಗಳಲ್ಲಿ ಚೈತ್ರಾ ಅವರಿಗೆ ಹಿನ್ನಡೆ ಆಗಿತ್ತು.

ಟಾಸ್ಕ್​ನಲ್ಲಿ ಹಿನ್ನಡೆ

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಫಿನಾಲೆಗೆ 3 ವಾರವಷ್ಟೇ ಬಾಕಿ ಇದೆ.

ಮೂರು ವಾರ ಬಾಕಿ

Pic credit - instagram

Pic credit - instagram

Next: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್