‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಪ್​ ಗೆಲ್ಲುವ ಭರವಸೆಯಲ್ಲಿ ರಜತ್.

06 January 2025

Pic credit - instagram

Author: Madankumar

15ನೇ ವಾರದಲ್ಲಿ ರಜತ್ ಅವರು ಬಿಗ್ ಬಾಸ್ ಮನೆಗೆ ಕ್ಯಾಪ್ಟನ್​ ಆಗಿದ್ದಾರೆ.

ಕ್ಯಾಪ್ಟನ್​ ರಜತ್​

Pic credit - instagram

ರಜತ್ ಅವರು 50ನೇ ದಿನದ ಬಳಿಕ ವೈಲ್ಡ್​ ಕಾರ್ಡ್​ ಮೂಲಕ ಬಂದಿದ್ದರು.

ವೈಲ್ಡ್ ಕಾರ್ಡ್​

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ 100 ದಿನಗಳು ಕಳೆದಿವೆ.

100 ದಿನ ಆಯ್ತು

Pic credit - instagram

ರಜತ್ ಅವರು ಬಿಗ್ ಬಾಸ್ ಆಟದಲ್ಲಿ ತುಂಬ ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ.

ಸ್ಟ್ರಾಂಗ್ ಸ್ಪರ್ಧಿ

Pic credit - instagram

ತಾವೇ ಕಪ್ ಗೆಲ್ಲುವುದು ಎಂಬ ಭರವಸೆ ರಜತ್ ಅವರಲ್ಲಿ ಜಾಸ್ತಿ ಆಗಿದೆ.

ಭರವಸೆ ತುಂಬಿದೆ

Pic credit - instagram

ಯಾರಿಗೆ ಫಿನಾಲೆ ಟಿಕೆಟ್​ ಸಿಗಲಿದೆ ಎಂಬುದನ್ನು ತಿಳಿಯುವ ಟೈಮ್ ಬಂದಿದೆ.

ಫಿನಾಲೆ ಟಿಕೆಟ್​?

Pic credit - instagram

‘ಬಿಗ್ ಬಾಸ್ ಕನ್ನಡ’ ಶೋನ ರೋಚಕತೆ ದಿನದಿನವೂ ಹೆಚ್ಚಾಗುತ್ತಿದೆ.

ರೋಚಕ ಆಟ

Pic credit - instagram

Pic credit - instagram

Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ