ಸೀರೆ ಧರಿಸಿ ಬಂದ ಸಂಗೀತಾ ಶೃಂಗೇರಿಗೆ ಅಭಿಮಾನಿಗಳಿಂದ ಹೊಗಳಿಕೆಯ ಸುರಿಮಳೆ.

28 May 2024

Pic credit - instagram

Author: Madankumar

ನಟಿ ಸಂಗೀತಾ ಶೃಂಗೇರಿ ಅವರು ಗುಲಾಬಿ ಬಣ್ಣದ ಸೀರೆ ಧರಿಸಿ ಕಂಗೊಳಿಸಿದ್ದಾರೆ.

ಗುಲಾಬಿ ಬಣ್ಣ

ಸೋಶಿಯಲ್​ ಮೀಡಿಯಾದಲ್ಲಿ ಚಂದದ ಫೋಟೋಗಳನ್ನು ಹಂಚಿಕೊಂಡ ಸಂಗೀತಾ.

ಚಂದದ ಫೋಟೋ

ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಿದ ಸಂಗೀತಾ ಅವರಿಗೆ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಫ್ಯಾನ್ಸ್​ ಬಳಗ

ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕಮೆಂಟ್ಸ್​ ಮೂಲಕ ಹೊಗಳಿದ್ದಾರೆ.

ಸಿಕ್ತು ಹೊಗಳಿಕೆ

ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರು ಬಹಳ ಸಂಭ್ರಮದಿಂದ ಬರ್ತ್​ಡೇ ಆಚರಿಸಿದ್ರು.

ಇತ್ತೀಚೆಗೆ ಬರ್ತ್​ಡೇ

ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಪೋಸ್​ ನೀಡುವ ಸುಂದರಿ ಸಂಗೀತಾ ಶೃಂಗೇರಿ.

ಸೀರೆಯ ಸೊಬಗು

ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಂಗೀತಾ ಶೃಂಗೇರಿ ಫೇಮಸ್​ ಆಗಿದ್ದಾರೆ.

ಸಿನಿಮಾಗಳು..

ಕನ್ನಡ ಕಿರುತೆರೆಯಲ್ಲಿ ಸಂಗೀತಾ ಶೃಂಗೇರಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಕಿರುತೆರೆಯಲ್ಲಿ..

Next: ನಿವೇದಿತಾ ಗೌಡ ಗ್ಲಾಮರಸ್​ ಅವತಾರ; ಇವು ವೈರಲ್​ ಫೋಟೋಗಳು