12 December 2024
Pic credit - instagram
Author: Madankumar
ಸಂಗೀತಾ ಶೃಂಗೇರಿ ಅವರು ಈಗ ಪ್ರವಾಸದ ಮೂಡ್ನಲ್ಲಿ ಇದ್ದಾರೆ.
Pic credit - instagram
ಬನಾರಸ್ನಲ್ಲಿ ಸುತ್ತಾಟ ನಡೆಸಿ ಫೋಟೋ ಹಂಚಿಕೊಂಡ ಸಂಗೀತಾ.
Pic credit - instagram
ಗಂಗಾ ನದಿಯ ರೀತಿದಲ್ಲಿ ಕುಳಿತು ನಗು ಬೀರಿದ ಸಂಗೀತ ಶೃಂಗೇರಿ.
Pic credit - instagram
ವಿವಿಧ ಧಾರ್ಮಿಕ ಸ್ಥಳಗಳಿಗೆ ಸಂಗೀತ ಶೃಂಗೇರಿ ಭೇಟಿ ನೀಡುತ್ತಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
Pic credit - instagram
ಸಿನಿಮಾದ ಕೆಲಸಗಳಿಗೆ ಸಂಗೀತಾ ಅವರು ಸಣ್ಣ ಬಿಡುವು ನೀಡಿದ್ದಾರೆ.
Pic credit - instagram
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದ ಸಂಗೀತಾ.
Pic credit - instagram
Pic credit - instagram
Next: ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಧರಿಸಿದ ಸೂಪರ್ ಕಾಸ್ಟ್ಯೂಮ್ಗಳು