ಬಿಗ್​ ಬಾಸ್​​​ ಖ್ಯಾತಿಯ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ

04 November 2023

Pic Credit - Instagram

By:Akshatha Vorkady

ಕನ್ನಡದ ಬಿಗ್​​ ಬಾಸ್​​​ ಸೀಸನ್​​​​ ಹತ್ತರ ಸ್ಪರ್ಧಿ ವಿನಯ್​​ ಗೌಡ.

ವಿನಯ್ ಗೌಡ ==============

Pic Credit - Instagram

ವಿನಯ್ ಗೌಡ ಅವರ ಪತ್ನಿ ಅಕ್ಷತಾ ಗೌಡ ಹಾಗೂ ಮಗ ವೃಷಬ್ ಗೌಡ.

ವಿನಯ್ ಗೌಡ ==============

Pic Credit - Instagram

2013ರಲ್ಲಿ 'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ವಿನಯ್ ಗೌಡ.

ವಿನಯ್ ಗೌಡ ==============

Pic Credit - Instagram

ಆದರೆ 'ಹರಹರ ಮಹಾದೇವ' ಧಾರವಾಹಿಯ ಶಿವನ ಪಾತ್ರ  ನಟ ವಿನಯ್​​ಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು.

ವಿನಯ್ ಗೌಡ ==============

Pic Credit - Instagram

'ಸೂಪರ್‌ ಜೋಡಿ' ರಿಯಾಲಿಟಿ ಶೋನಲ್ಲಿ  ಪತ್ನಿ ಅಕ್ಷತಾ ಗೌಡ ಜೊತೆ ಮಿಂಚಿದ್ದ ವಿನಯ್​​​. 

ವಿನಯ್ ಗೌಡ ==============

Pic Credit - Instagram

ವಿನಯ್ ಗೌಡ ಕುಟುಂಬದ ಹಲವಾರು ಸದಸ್ಯರು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿನಯ್ ಗೌಡ ==============

Pic Credit - Instagram

ಸದ್ಯ ಕನ್ನಡದ ಬಿಗ್​​ ಬಾಸ್ ಮೂಲಕ ವಿನಯ್​​ ಗೌಡ ಹೆಸರು ಹೆಚ್ಚು ಸದ್ದು ಮಾಡುತ್ತಿದೆ.

ವಿನಯ್ ಗೌಡ ==============

Pic Credit - Instagram

ಕಪ್ಪು ಬಣ್ಣದ ಸೀರೆಯುಟ್ಟು ಮಿಂಚಿದ ಗುಳಿ ಕೆನ್ನೆಯ ಚೆಲುವೆ