ಕಪ್ಪು ಬಣ್ಣದ ಸೀರೆಯುಟ್ಟು ಮಿಂಚಿದ ಗುಳಿ ಕೆನ್ನೆಯ ಚೆಲುವೆ

03 November 2023

Pic Credit - Instagram

ಚಂದನವನದ ಗುಳಿ ಕೆನ್ನೆಯ ಚೆಲುವೆ ರಚಿತಾ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

ರಚಿತಾ ರಾಮ್ ==============

Pic Credit - Instagram

ಕಪ್ಪುಡುಗೆಯಲ್ಲಿ ರಚಿತಾ ಅಂದ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ರಚಿತಾ ರಾಮ್ ==============

Pic Credit - Instagram

'ಅವಳ ನಗುವ ವರ್ಣಿಸಲು ಪದಗಳೇ ಸಿಗದೇ ನಾ ಸೋತೆ' ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ರಚಿತಾ ರಾಮ್ ==============

Pic Credit - Instagram

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಚ್ಚು, ಸಾಕಷ್ಟು ಹಿಟ್​​ ಸಿನಿಮಾ ನೀಡಿದ್ದಾರೆ.

ರಚಿತಾ ರಾಮ್ ==============

Pic Credit - Instagram

ಕಿರುತೆರೆಯಲ್ಲಿ 'ಅರಸಿ' ಎಂಬ ಧಾರಾವಾಹಿಯ ಮೂಲಕ ರಚಿತಾ ನಟನೆಯನ್ನು ಪ್ರಾರಂಭಿಸಿದ್ದರು.

ರಚಿತಾ ರಾಮ್ ==============

Pic Credit - Instagram

ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದಾರೆ.

ರಚಿತಾ ರಾಮ್ ==============

Pic Credit - Instagram

ಕಪ್ಪು ಬಣ್ಣದ ಸೀರೆಯುಟ್ಟ ಫೋಟೋ ಹಂಚಿಕೊಂಡ ಒಂದೇ ದಿನದಲ್ಲಿ 150,326 ಲೈಕುಗಳನ್ನು ಪಡೆದುಕೊಂಡಿದೆ.

ರಚಿತಾ ರಾಮ್ ==============

Pic Credit - Instagram

ಈ ನಟಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ಮುದ್ದಿನ ಸೊಸೆ