ಈ ನಟಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ಮುದ್ದಿನ ಸೊಸೆ

23 October 2023

Pic Credit - Instagram

'ದಿ ವಾಲ್' ಖ್ಯಾತಿಯ ಭಾರತೀಯ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ರಾಹುಲ್ ದ್ರಾವಿಡ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?

ರಾಹುಲ್ ದ್ರಾವಿಡ್ ==============

Pic Credit - Instagram

ಆದರೆ ರಾಹುಲ್ ದ್ರಾವಿಡ್ ಅವರ ಸೊಸೆ ಜನಪ್ರಿಯ ನಟಿ ಎಂಬುದು ನಿಮಗೆ ತಿಳಿದಿದೆಯೇ? 

ಜನಪ್ರಿಯ ನಟಿ ==============

Pic Credit - Instagram

ಹೌದು ಈ ನಟಿಯ ಹೆಸರು ಅದಿತಿ ವಿನಾಯಕ್ ದ್ರಾವಿಡ್. ಪ್ರತಿಭಾವಂತ ಮರಾಠಿ ಸಿನಿ ರಂಗದ ನಟಿ ಈಕೆ.

ಅದಿತಿ  ದ್ರಾವಿಡ್ ==============

Pic Credit - Instagram

ಮೊನ್ನೆಯ ವಿಶ್ವಕಪ್ ಪಂದ್ಯದ ವೇಳೆ ಅದಿತಿ, ಮಾವ ರಾಹುಲ್  ಜೊತೆಗೆ ತೆಗೆದ ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

ವಿಶ್ವಕಪ್ ಪಂದ್ಯ ==============

Pic Credit - Instagram

ಮಹಾರಾಷ್ಟ್ರದ ಪುಣೆಯ ಅಭಿನವ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪೂರೈಸಿರುವ ಅದಿತಿ ವಿನಾಯಕ್ ದ್ರಾವಿಡ್.

ಶಿಕ್ಷಣ ==============

Pic Credit - Instagram

"ಮಜ್ಯಾ ನವ್ರಾಚಿ ಬಾಯ್ಕೊ" ಎಂಬ ಮರಾಠಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಅದಿತಿ

ಬಣ್ಣದ ಲೋಕಕ್ಕೆ ಎಂಟ್ರಿ ==============

Pic Credit - Instagram

ಇದಲ್ಲದೇ "ಡಾ. ಬಾಬಾಶೇಬ್ ಅಂಬೇಡ್ಕರ್", "ಮಜ್ಯಾ ನವ್ರಾಚಿ ಬಾಯ್ಕೊ ಮುಂತಾದ ಸೀರಿಯಲ್​​ನಲ್ಲಿ ನಟಿಸಿದ್ದಾರೆ.

ಕಿರುತೆರೆ  ==============

Pic Credit - Instagram

'ಕನ್ನಡಿಗರು ನನಗೆ ನೋವುಂಟು ಮಾಡಿದ್ದಾರೆ': ನಟಿ ಜ್ಯೋತಿ ರೈ