'ಕನ್ನಡಿಗರು ನನಗೆ ನೋವುಂಟು ಮಾಡಿದ್ದಾರೆ': ನಟಿ ಜ್ಯೋತಿ ರೈ

23 October 2023

Pic Credit - Instagram

ಕನ್ನಡದ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳ ಮೂಲಕ ಮಿಂಚಿದ್ದ ನಟಿ ಜ್ಯೋತಿ ರೈ

ನಟಿ ಜ್ಯೋತಿ ರೈ ==============

Pic Credit - Instagram

ಇತ್ತೀಚಿನ ದಿನಗಳಲ್ಲಿ ಸಖತ್​​ ಬೋಲ್ಡ್​​ ಆಗಿ ಸೋಶಿಯಲ್​ ಮೀಡಿಯಾಗಳಲ್ಲಿ ಫೋಟೋ ಹಂಚಿಕೊಳ್ಳುತ್ತಿರುವ ಜ್ಯೋತಿ.

ಸಖತ್​​ ಬೋಲ್ಡ್ ==============

Pic Credit - Instagram

ಆದರೆ ಇದೀಗಾ ಇನ್‌ಸ್ಟಾಗ್ರಾಂನಲ್ಲಿ ಲೈವ್​​ನಲ್ಲಿ ಬಂದು 'ಕನ್ನಡಿಗರು ನನಗೆ ಹರ್ಟ್​ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಲೈವ್​​==============

Pic Credit - Instagram

ಕೆಟ್ಟ ಕಾಮೆಂಟ್‌ಗಳ ಮೂಲಕ ನಿಂದಿಸುವ ನೆಟ್ಟಿಗರ ಬಗ್ಗೆ ಜ್ಯೋತಿ ಲೈವ್​​ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. 

ಬೇಸರ ವ್ಯಕ್ತ ==============

Pic Credit - Instagram

ತೆಲುಗು ನಿರ್ದೇಶಕ ಪೂರ್ವಜ್ ಮತ್ತು ಜ್ಯೋತಿ ರೈ  ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರೀತಿ ವಿಚಾರ ==============

Pic Credit - Instagram

ಜ್ಯೋತಿ ರೈ ಕನ್ನಡದಲ್ಲಿ ಜೋಗುಳ, ಕಿನ್ನರಿ ಮತ್ತು ಗೆಜ್ಜೆಪೂಜೆ, ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. 

ಕನ್ನಡದ ಕಿರುತೆರೆ ==============

Pic Credit - Instagram

ಬಳಿಕ ತೆಲುಗಿನ ಕಡೆ ಮುಖ ಮಾಡಿರುವ ಜ್ಯೋತಿ ತೆಲುಗು ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ತೆಲುಗು ಕಿರುತೆರೆ ==============

Pic Credit - Instagram

ಈ ಸೆಲೆಬ್ರೆಟಿಗಳು ಇನ್ಸ್ಟಾಗ್ರಾಮ್​​ನ ಒಂದು ಪೋಸ್ಟ್​​​ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?