ಈ ಸೆಲೆಬ್ರೆಟಿಗಳು ಇನ್ಸ್ಟಾಗ್ರಾಮ್​​ನ ಒಂದು ಪೋಸ್ಟ್​​​ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? 

22 October 2023

Pic Credit - Pintrest

ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳು ಸೋಶಿಯಲ್​​ ಮೀಡಿಯಾಗಳಿಂದಲೇ ಕೋಟಿ ಕೋಟಿ ಹಣಗಳಿಸುತ್ತಿದ್ದಾರೆ. 

ಕೋಟಿ ಕೋಟಿ ಹಣ ==============

Pic Credit - Pintrest

89.6 ಮಿಲಿಯನ್​​ ಫಾಲೋವರ್ಸ್​.  ಪ್ರತೀ ಪೋಸ್ಟ್​​​ ಪಡೆಯುವ ಸಂಭಾವನೆ 2ರಿಂದ 2.5ಕೋಟಿ ರೂ.

ಪ್ರಿಯಾಂಕ ಚೋಪ್ರಾ ==============

Pic Credit - Pintrest

83.7 ಮಿಲಿಯನ್​​ ಫಾಲೋವರ್ಸ್​.  ಪ್ರತೀ ಪೋಸ್ಟ್​​​ ಪಡೆಯುವ ಸಂಭಾವನೆ 1.5 ಕೋಟಿ ರೂ.

ಶ್ರದ್ಧಾ ಕಪೂರ್ ==============

Pic Credit - Pintrest

80.2 ಮಿಲಿಯನ್ ಫಾಲೋವರ್ಸ್.  ಪ್ರತೀ ಪೋಸ್ಟ್ ಪಡೆಯುವ ಸಂಭಾವನೆ 1.5 ರಿಂದ 2ಕೋಟಿ ರೂ.

ಆಲಿಯಾ ಭಟ್ ==============

Pic Credit - Pintrest

77.7 ಮಿಲಿಯನ್​​ ಫಾಲೋವರ್ಸ್​.  ಪ್ರತೀ ಪೋಸ್ಟ್​​​ ಪಡೆಯುವ ಸಂಭಾವನೆ 97 ಲಕ್ಷ ದಿಂದ 1ಕೋಟಿ ರೂ.

ಕತ್ರಿನಾ ಕೈಫ್ ==============

Pic Credit - Pintrest

66.3 ಮಿಲಿಯನ್​​ ಫಾಲೋವರ್ಸ್​.  ಪ್ರತೀ ಪೋಸ್ಟ್​​​ ಪಡೆಯುವ ಸಂಭಾವನೆ 2ರಿಂದ 3ಕೋಟಿ ರೂ.

ಅಕ್ಷಯ್​​ ಕುಮಾರ್ ==============

Pic Credit - Pintrest

261 ಮಿಲಿಯನ್​​ ಫಾಲೋವರ್ಸ್​.  ಪ್ರತೀ ಪೋಸ್ಟ್​​​ ಪಡೆಯುವ ಸಂಭಾವನೆಯ ಅಂದಾಜು 11.4 ಕೋಟಿ ರೂ.

ವಿರಾಟ್​ ಕೊಹ್ಲಿ ==============

Pic Credit - Pintrest

ಕ್ರೀಡಾ ನಿರೂಪಕಿಯಾಗಿ ಉತ್ತುಂಗಕ್ಕೇರಿದ ಮಯಾಂತಿ ಲ್ಯಾಂಗರ್ ಬಗ್ಗೆ ಇಂಟರೆಸ್ಟಿಂಗ್​​​​ ಸಂಗತಿ ಇಲ್ಲಿದೆ