ನಮ್ರತಾ ಇನ್ನೂ ತಮ್ಮ ಚಮಚಾಗಿರಿ ಬಿಟ್ಟಿಲ್ಲವೆಂಬುದನ್ನು ತೋರಿಸಿಕೊಟ್ಟ ಕಿಚ್ಚ

05 November 2023

Pic Credit - Instagram

ಈ ವಾರದ ಅಂದರೆ ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್​ ಅನೇಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​ ಬಾಸ್​ ಕನ್ನಡ ==============

Pic Credit - Instagram

ಕಳೆದ ವಾರಾಂತ್ಯದಲ್ಲಿ ವೀಕ್ಷಕರಿಂದ ಎಲ್ಲಾ ಸ್ಪರ್ಧಿಗಳಿಗೂ ವಿಚಿತ್ರ ಉಡುಗೊರೆಗಳು ಸಿಕ್ಕಿದ್ದವು.

ಬಿಗ್​ ಬಾಸ್​ ಕನ್ನಡ ==============

Pic Credit - Instagram

'ದಾದಾಗಿರಿ ಮಾಡ್ದೇ ಇದ್ರು ಪರ್ವಾಗಿಲ್ಲ ಚಮಚಾಗಿರಿ  ಮಾಡಬೇಡಿ' ಎಂದು ನಮ್ರತಾಗೆ ಪ್ರೇಕ್ಷಕರಿಂದ ಗಿಫ್ಟ್​​ ಸಿಕ್ಕಿತ್ತು.

ಬಿಗ್​ ಬಾಸ್​ ಕನ್ನಡ ==============

Pic Credit - Instagram

ಕಳೆದ ವಾರದ ಕಿಚ್ಚನ ಪಂಚಾಯಿತಿನ ನಂತರವೂ ಕೂಡ ನಮ್ರತಾ ವ್ಯಕ್ತಿತ್ವ ಬದಲಿಸಿಕೊಂಡಿಲ್ಲ.

ಬಿಗ್​ ಬಾಸ್​ ಕನ್ನಡ ==============

Pic Credit - Instagram

ನಮ್ರತಾ ಆ ತಮ್ಮ ವ್ಯಕ್ತಿತ್ವದಿಂದ ಹೊರ ಬಂದಿಲ್ಲವೆಂದು ಉದಾಹರಣೆ ಸಹಿತ ನಿನ್ನೆ ಸುದೀಪ್  ಸಾಬೀತು ಮಾಡಿದ್ದಾರೆ.

ಬಿಗ್​ ಬಾಸ್​ ಕನ್ನಡ ==============

Pic Credit - Instagram

ಶನಿವಾರದ ಎಪಿಸೋಡ್​ನಲ್ಲಿ ಬಂದ ಸುದೀಪ್ ಮನೆಯ ಸದಸ್ಯರಿಗೆ ತುಸು ಗಟ್ಟಿ ದನಿಯಲ್ಲಿಯೇ ಬುದ್ಧಿವಾದ ಹೇಳಿದ್ದಾರೆ.

ಬಿಗ್​ ಬಾಸ್​ ಕನ್ನಡ ==============

Pic Credit - Instagram

‘ಈ ವಾರ ನಮಗೆ ಕಾಣಿಸಿದ್ದು ನಿಮ್ಮ ಕೈಯಲ್ಲಿರುವ ಚಮಚ ಮಾತ್ರ’ ಎಂದು ಕಿಚ್ಚ ಸುದೀಪ್ ನಮ್ರತಾಗೆ ಸ್ಪೆಷಲ್ ಕ್ಲಾಸ್‌ ತಗೊಂಡಿದ್ದಾರೆ.

ಬಿಗ್​ ಬಾಸ್​ ಕನ್ನಡ ==============

Pic Credit - Instagram

 ಬರೀ ಜಾಕೆಟ್​​​ ಮಾತ್ರ ಧರಿಸಿ ಫೋಟೋಗೆ ಪೋಸ್​​ ಕೊಟ್ಟ ಸನ್ನಿ