ಬರೀ ಜಾಕೆಟ್​​​ ಮಾತ್ರ ಧರಿಸಿ ಫೋಟೋಗೆ ಪೋಸ್​​ ಕೊಟ್ಟ ಸನ್ನಿ

04 November 2023

Pic Credit - Instagram

ಮಾಜಿ ನೀಲಿ ತಾರೆ ಸನ್ನಿಲಿಯೋನ್​​ ಹಾಟ್​​​ ಅವತಾರದಲ್ಲಿ ಪೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಮಾಜಿ ನೀಲಿತಾರೆ ==============

Pic Credit - Instagram

ಬರೀ ಜಾಕೆಟ್​​ ಮಾತ್ರ ಧರಿಸಿ ಹಾಟ್​​​ ಆಗಿ ಕಾಣಿಸಿಕೊಂಡ ಬೇಬಿ ಡಾಲ್​​​ ಸನ್ನಿಲಿಯೋನ್​​.

ಬೇಬಿ ಡಾಲ್ ==============

Pic Credit - Instagram

ಸನ್ನಿಯ ಮಾದಕ ಮೈಮಾಟದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್ ==============

Pic Credit - Instagram

42ರ ಹರೆಯದ ಸನ್ನಿ ಲಿಯೋನ್‌  ಹಾಟ್​​​ ಅವತಾರದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

ಸನ್ನಿ ಲಿಯೋನ್‌ ==============

Pic Credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಸನ್ನಿ, ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

ಸನ್ನಿ ಫೋಟೋಗಳು ==============

Pic Credit - Instagram

ಸದ್ಯ ಸನ್ನಿಯ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 54.6 ಮಿಲಿಯನ್​​​​ ಫಾಲೋವರ್ಸ್ ಇದ್ದಾರೆ.

ಮಿಲಿಯನ್​​​​ ಫಾಲೋವರ್ಸ್ ==============

Pic Credit - Instagram

ಬಿಗ್​ ಬಾಸ್​​​ ಖ್ಯಾತಿಯ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ