ವಾರದ ಕಥೆಯಲ್ಲಿ ತುಕಾಲಿ ಸಂತುಗೆ ಮಾತಲ್ಲೇ ಚಾಟಿ ಬೀಸಿದ ಕಿಚ್ಚ

15 Oct 2023

Pic Credit: Instagram

ಬಿಗ್​​​​ ಬಾಸ್​​ ಕನ್ನಡದ ಮೊದಲ ವಾರದ ಕಿಚ್ಚನ ಪಂಚಾಯಿತಿ ನಿನ್ನೆ(ಅ.14) ನಡೆದಿದೆ.

ವಾರದ ಕಥೆ ಕಿಚ್ಚನ ಜೊತೆ

Pic Credit: Instagram

ವಾರ ಪೂರ್ತಿ ಸಂತು ಅವರು, ಡ್ರೋನ್‌ ಪ್ರತಾಪ್‌ನ ಹಿಯ್ಯಾಳಿಸಿದ್ದ ವಿಷಯಕ್ಕೆ ಕಿಚ್ಚ ಗರಂ ಆಗಿದ್ದಾರೆ. 

ಕಿಚ್ಚ ಗರಂ

Pic Credit: Instagram

'ಭಗವಂತ, ತಪ್ಪಿತಸ್ಥ ಹಾಗೂ ಸಮಾಜ' ಕಥೆಯ ಉದಾಹರಣೆ ನೀಡಿ ಕಿಚ್ಚ ಮಾತು ಪ್ರಾರಂಭ.

ಕಥೆಯ ಉದಾಹರಣೆ

Pic Credit: Instagram

ವ್ಯಕ್ತಿತ್ವದ ಕೊಲೆ ಮಾಡುವ ಅಧಿಕಾರ ನಿಮಗೆ ಕೊಟ್ಟವರು ಯಾರು? ಎಂದು ಕಿಚ್ಚ ತುಕಾಲಿಗೆ ಪ್ರಶ್ನಿಸಿದ್ದಾರೆ.

ವ್ಯಕ್ತಿತ್ವದ ಕೊಲೆ

Pic Credit: Instagram

ಇದಲ್ಲದೇ ಒಂದು ವ್ಯಕ್ತಿಯ ಅಳು ಹೇಗೆ ನಗುವಾಗುತ್ತೇ? ಎಂದು ಮಾತಲ್ಲೇ ಚಾಟಿ ಬೀಸಿದ ಕಿಚ್ಚ.

ಮಾತಲ್ಲೇ ಚಾಟಿ

Pic Credit: Instagram

ತುಕಾಲಿ ಸಂತು ಸೇರಿದಂತೆ ಕೆಲ ಸ್ಪರ್ಧಿಗಳ ಮೇಲೆ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಮಾಧಾನ

Pic Credit: Instagram

ವರ್ತೂರು ಸಂತೋಷ್, ತನಿಷಾ ಮತ್ತು ಕಾರ್ತಿಕ್ ನಿನ್ನೆ ಎಲಿಮಿನೇಷನ್​​ನಿಂದ ಸೇಫ್​​ ಆಗಿದ್ದಾರೆ.

ಎಲಿಮಿನೇಷನ್​​ನಿಂದ ಸೇಫ್

Pic Credit: Instagram

ಬಿಗ್​ ಬಾಸ್​ ಮನೆಯಲ್ಲಿ ಜೋರಾಗಿದೆ ಸ್ಪರ್ಧಿಗಳ ನಡುವಿನ ಟಾಸ್ಕ್​ ಹಣಾಹಣಿ