ಬಿಗ್​ ಬಾಸ್​ ಮನೆಯಲ್ಲಿ ಜೋರಾಗಿದೆ ಸ್ಪರ್ಧಿಗಳ ನಡುವಿನ ಟಾಸ್ಕ್​ ಹಣಾಹಣಿ.

15 Oct 2023

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್ 10’ ರಿಯಾಲಿಟಿ ಶೋ ವೀಕ್ಷಕರನ್ನು ಸೆಳೆಯುತ್ತಿದೆ.

ಸೀಸನ್​ 10

ಬಿಗ್​ ಬಾಸ್​ ಮನೆಯಲ್ಲಿ ಈಗ ಆಟ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಕೌತುಕ ಹೆಚ್ಚಿದೆ.

2ನೇ ವಾರ

ದೊಡ್ಮನೆಯ ಸದಸ್ಯರಿಗೆ ಬಿಗ್​ ಬಾಸ್​ ಕಡೆಯಿಂದ ವಿವಿಧ ಟಾಸ್ಕ್​ ನೀಡಲಾಗುತ್ತಿದೆ.

ವಿವಿಧ ಟಾಸ್ಕ್​

ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಮ್ರತಾ ಗೌಡ ಅವರು ಟಾಸ್ಕ್​ನಲ್ಲಿ ಭಾಗಿ ಆಗಿದ್ದಾರೆ.

ನಮ್ರತಾ ಗೌಡ

ಬಿಗ್​ ಬಾಸ್​ ಟ್ರೋಫಿ ಗೆಲ್ಲಬೇಕು ಎಂದರೆ ಎಲ್ಲ ಟಾಸ್ಕ್​ನಲ್ಲಿಯೂ ಚೆನ್ನಾಗಿ ಆಡಬೇಕು.

ಗೆಲ್ಲುವ ಆಸೆ

ಈ ಬಾರಿ ಬಿಗ್​ ಬಾಸ್​ ಶೋನಲ್ಲಿ ಹಲವು ಹೊಸ ಟ್ವಿಸ್ಟ್​ಗಳನ್ನು ಪರಿಚಯಿಸಲಾಗಿದೆ.

ಅನೇಕ ಟ್ವಿಸ್ಟ್​

10ನೇ ಸೀಸನ್​ಗೆ ಹೊಸದಾಗಿ ಬಿಗ್​ ಬಾಸ್​ ಮನೆ ನಿರ್ಮಾಣ ಆಗಿದ್ದು, ವಿನ್ಯಾಸ ಚೆನ್ನಾಗಿದೆ.

ಹೊಸ ಮನೆ

ನಟ ಕಿಚ್ಚ ಸುದೀಪ್​ ಅವರು ಎಂದಿನ ಉತ್ಸಾಹದಲ್ಲಿ ಬಿಗ್​ ಬಾಸ್​ ನಿರೂಪಣೆ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್​

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ