2024ರಲ್ಲಿ ಅತಿ ಹೆಚ್ಚು ಬುಕ್​ ಮೈ ಶೋ ರೇಟಿಂಗ್ ಪಡೆದ ‘ಭೈರತಿ ರಣಗಲ್’.

03 January 2025

Pic credit - instagram

Author: Madankumar

ಸೂಪರ್​ ಹಿಟ್​ ‘ಭೈರತಿ ರಣಗಲ್’ ಸಿನಿಮಾಗೆ ಸಿಕ್ಕಿದೆ 10ಕ್ಕೆ 9.3 ರೇಟಿಂಗ್​.

9.3 ರೇಟಿಂಗ್​

Pic credit - instagram

ಶಿವರಾಜ್​ಕುಮಾರ್​ ನಟನೆಯ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ.

ಶಿವರಾಜ್​ಕುಮಾರ್​

Pic credit - instagram

‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ಮೂಡಿಬಂದ ‘ಭೈರತಿ ರಣಗಲ್’ ಚಿತ್ರ.

ಮಫ್ತಿ ಪ್ರೀಕ್ವೆಲ್​

Pic credit - instagram

‘ಭೈರತಿ ರಣಗಲ್’ ಸಿನಿಮಾ ನೋಡಿದ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.

ಜನರ ಮೆಚ್ಚುಗೆ

Pic credit - instagram

ಬೇರೆ ಚಿತ್ರಗಳಿಗೆ ಪೈಪೋಟಿ ನೀಡಿ ಉತ್ತಮ ರೇಟಿಂಗ್ ಪಡೆದ ಭೈರತಿ ರಣಗಲ್.

ಟಫ್​ ಪೈಪೋಟಿ

Pic credit - instagram

ಈಗ ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಈ ಚಿತ್ರ ಲಭ್ಯವಾಗಿದೆ.

ಒಟಿಟಿಯಲ್ಲಿ..

Pic credit - instagram

ಈ ಸಿನಿಮಾದಲ್ಲಿ ಕಾಣಿಸಿದ ಪ್ರತಿಯೊಂದು ಪಾತ್ರವೂ ಬಹಳ ಹೈಲೈಟ್​ ಆಗಿವೆ.

ಪಾತ್ರಗಳು ಹೈಲೈಟ್

Pic credit - instagram

Pic credit - instagram

Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ