Pic credit - Instagram

Rajesh Duggumane

17 Oct 2024

Pic credit - Instagram

Rajesh Duggumane

ತಪ್ಪು ಮಾಡಿ ಸುಮ್ಮನಾದ ಭವ್ಯಾ ಗೌಡ 

ಭವ್ಯಾ ಗೌಡ ಅವರು ಬಿಗ್ ಬಾಸ್​ನಲ್ಲಿ ಮೈಕ್ ಧರಿಸದೇ ಸಾಕಷ್ಟು ಮಾತನಾಡಿದ್ದಾರೆ. ಇದರಿಂದ ಇಡೀ ಮನೆಗೆ ಶಿಕ್ಷೆ ಆಗಿದೆ. 

ಮೈಕ್ ಧರಿಸಿಲ್ಲ

ಭವ್ಯಾ ಗೌಡ ಜೊತೆ ಅನುಷಾ ರೈ ಕೂಡ ಬಿಗ್ ಬಾಸ್​ನಲ್ಲಿ ಮೈಕ್ ಧರಿಸದೆ ಮಾತನಾಡಿದ್ದಾರೆ. 

ಅನುಷಾ ರೈ 

ಅನುಷಾ ಹಾಗೂ ಭವ್ಯಾ ಮಾಡಿದ ತಪ್ಪಿಗೆ ಇಡೀ ಮನೆ ಶಿಕ್ಷೆಗೆ ಒಳಗಾಗಿದೆ ಅನ್ನೋದು ಬೇಸರದ ವಿಚಾರ. 

ಶಿಕ್ಷೆ 

ಭವ್ಯಾ ಅವರದ್ದು ಓವರ್ ಆ್ಯಕ್ಟಿಂಗ್ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದು ಇದೆ. 

ಓವರ್ ಆ್ಯಕ್ಟೀಂಗ್ 

ಭವ್ಯಾ ಗೌಡ ಅವರು ಕಿರುತೆರೆ ನಟಿ. ಅವರಿಗೆ ಕಿರುತೆರೆಯಿಂದ ಜನಪ್ರಿಯತೆ ಸಿಕ್ಕಿತು. 

ಕಿರುತೆರೆ ನಟಿ 

ಭವ್ಯಾ ಗೌಡ ಅವರು ತಮ್ಮ ಮಾತಿಗೆ ಬದ್ಧರಾಗುವುದಿಲ್ಲ ಅನ್ನೋದು ಅನೇಕರ ಅಭಿಪ್ರಾಯ. 

ಸ್ಟ್ಯಾಂಡ್ ಇಲ್ಲ

ಮನೆಯವರಿಗೆಲ್ಲ ಶಿಕ್ಷೆ ಕೊಟ್ಟ ಬಳಿಕ ಭವ್ಯಾ ಗೌಡ ಅವರು ಹೋಗಿ ಕ್ಷಮೆ ಕೇಳಿಕೊಂಡಿದ್ದಾರೆ. 

ಕ್ಷಮೆ 

ಸ್ವಿಜರ್​ಲೆಂಡ್​ನಲ್ಲಿ ಸಮಯ ಕಳೆದ ನಟಿ ಪ್ರಿಯಾಂಕಾ ಚೋಪ್ರಾ