Pic credit - Instagram

Rajesh Duggumane

16  Oct 2024

Pic credit - Instagram

Rajesh Duggumane

ಸ್ವಿಜರ್​ಲೆಂಡ್​ನಲ್ಲಿ ಸಮಯ ಕಳೆದ ನಟಿ ಪ್ರಿಯಾಂಕಾ ಚೋಪ್ರಾ 

ಪ್ರಿಯಾಂಕಾ ಚೋಪ್ರಾ ಅವರು ಸ್ವಿಜರ್​ಲೆಂಡ್ ತೆರಳಿದ್ದಾರೆ. ಆ ಸಂದರ್ಭದ ಫೋಟೋನ ಹಂಚಿಕೊಂಡಿದ್ದಾರೆ. 

ಸ್ವಿಜರ್​ಲೆಂಡ್ 

ಪ್ರಿಯಾಂಕಾ ಚೋಪ್ರಾ ಅವರ ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. 

ವೈರಲ್ 

ಪ್ರಿಯಾಂಕಾ ಚೋಪ್ರಾ ಅವರು ಸಿನಿಮಾ ಶೂಟ್ ಕಾರಣಕ್ಕೆ ತೆರಳಿದ್ದರೋ ಅಥವಾ ಫ್ಯಾಮಿಲಿ ಟೂರ್​ಗೋ ಅನ್ನೋದು ಗೊತ್ತಿಲ್ಲ. 

ಶೂಟ್ 

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿದ್ದಾರೆ. 

ಅಮೆರಿಕ 

ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ನಟಿ. ಈಗ ಅವರು ಬಾಲಿವುಡ್​ನಿಂದ ದೂರ ಇದ್ದಾರೆ. 

ಬಾಲಿವುಡ್ 

ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್​ನಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. 

ಹಾಲಿವುಡ್ 

ಪ್ರಿಯಾಂಕಾ ಚೋಪ್ರಾ ಅವರು ಇಂಗ್ಲಿಷ್ ಸೀರಿಸ್​ಗಳ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. 

ಸೀರಿಸ್ 

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸೈಲೆಂಟ್ ಆದ ಮೋಕ್ಷಿತಾ ಪೈ