Pic credit - Instagram

Rajesh Duggumane

16  Oct 2024

Pic credit - Instagram

Rajesh Duggumane

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸೈಲೆಂಟ್ ಆದ ಮೋಕ್ಷಿತಾ ಪೈ

ಬಿಗ್ ಬಾಸ್​ಗೆ ಬಂದಾಗಿನಿಂದಲೂ ಮೋಕ್ಷಿತಾ ಅವರು ಸೈಲೆಂಟ್ ಆಗಿಯೇ ಇದ್ದಾರೆ. 

ಸೈಲೆಂಟ್ 

ಬಿಗ್ ಬಾಸ್​ನಲ್ಲಿ ಅವರು ವೈಲೆಂಟ್ ಆಗಿ ನಡೆದುಕೊಂಡಿದ್ದರು. ಇದರಿಂದ ಮೋಕ್ಷಿತಾ ಬದಲಾದರು ಎಂದು ಎಲ್ಲರೂ ಭಾವಿಸಿದ್ದರು. 

ವೈಲೆಂಟ್ 

ಸದ್ಯದ ಪರಿಸ್ಥಿತಿಯಲ್ಲಿ ಮೋಕ್ಷಿತಾ ಅವರು ಯಾರ ತಂಟೆಗೂ ಹೋಗದೇ ಸೈಲೆಂಟ್ ಆಗಿಯೇ ನಡೆದುಕೊಳ್ಳುತ್ತಾ ಇದ್ದಾರೆ. 

ಈಗಿನ ಪರಿಸ್ಥಿತಿ 

ಸೈಲೆಂಟ್ ಆಗಿದ್ದರೆ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಲು ಸಾಧ್ಯವೇ ಇಲ್ಲ. 

ಹೈಲೈಟ್ ಆಗಲ್ಲ

ಮೋಕ್ಷಿತಾ ಅವರು ಸೈಲೆಂಟ್ ಆಗಿರೋ ವಿಚಾರ ಅವರ ಫ್ಯಾನ್ಸ್​ಗೆ ಸಾಕಷ್ಟು ಬೇಸರ ಮೂಡಿಸಿದೆ. 

ಬೇಸರ 

ಮೋಕ್ಷಿಯಾ ಅವರು ಕಿರುತೆರೆ ನಟಿ. ಅವರು ಈ ಬಾರಿಯ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. 

ಕಿರುತೆರೆ ನಟಿ 

ಮೋಕ್ಷಿತಾ ಅವರ ಗ್ಲಾಮರಸ್ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. 

ಗ್ಲಾಮರ್ 

ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ ಐಶ್ವರ್ಯಾ