Pic credit - Instagram

Rajesh Duggumane

20 Jan 2025

Pic credit - Instagram

Rajesh Duggumane

‘ಬರೀ ಡ್ರಾಮಾ’; ಭವ್ಯಾ ಆಟಕ್ಕೆ ವೀಕ್ಷಕರ  ಬೇಸರ 

ಭವ್ಯಾ ಗೌಡ ಅವರು ಫಿನಾಲೆ ವಾರ ತಲುಪಿದ್ದಾರೆ. ಈ ಮೂಲಕ 110 ದಿನಗಳನ್ನು ಪೂರೈಸಿದ್ದಾರೆ. 

ಫಿನಾಲೆ ವಾರ 

ಭವ್ಯಾ ಗೌಡ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಅನೇಕರು ಇಷ್ಟಪಟ್ಟಿದ್ದಾರೆ. 

ಅಭಿಮಾನಿ ಬಳಗ 

ಕೆಲವರು ಭವ್ಯಾ ಗೌಡ ಅವರ ಆಟವನ್ನು ಬಹುವಾಗಿ ಟೀಕಿಸುತ್ತಾ ಇದ್ದಾರೆ. 

ಟೀಕೆ 

ಭವ್ಯಾ ಗೌಡ ಅವರು ಬರೀ ಡ್ರಾಮಾ ಮಾಡುತ್ತಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. 

ಡ್ರಾಮಾ 

ಭವ್ಯಾ ಗೌಡ ಟಾಪ್ 6ರಲ್ಲಿ ಒಬ್ಬರಾಗಿದ್ದಾರೆ. ಅವರು ಫಿನಾಲೆಗಾಗಿ ಕಾಯುತ್ತಾ ಇದ್ದಾರೆ. 

ಟಾಪ್ 6 

ಭವ್ಯಾ ಗೌಡ ಅವರು ಸ್ವಾರ್ಥ ತೋರಿಸುತ್ತಾರೆ ಎಂದು ತ್ರಿವಿಕ್ರಂ ಕೂಡ ಹೇಳಿದ್ದು ಇದೆ. 

ಸ್ವಾರ್ಥ 

ಭವ್ಯಾ ಅವರಿಗೆ ತ್ರಿವಿಕ್ರಂ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಅದು ಹೊರ ಬಂದ ಬಳಿಕವೂ ಮುಂದುವರಿಯುತ್ತಾ ಕಾದು ನೋಡಬೇಕಿದೆ. 

ಬಾಂಡಿಂಗ್ 

ಬಿಗ್ ಬಾಸ್ ಮುಗಿದ ಬಳಿಕ ಮುಂದೇನು ಎಂಬುದಕ್ಕೆ ಉತ್ತರಿಸಿದ ಧನರಾಜ್