Pic credit - Instagram

Rajesh Duggumane

20 Jan 2025

Pic credit - Instagram

Rajesh Duggumane

ಬಿಗ್ ಬಾಸ್ ಮುಗಿದ ಬಳಿಕ ಮುಂದೇನು ಎಂಬುದಕ್ಕೆ ಉತ್ತರಿಸಿದ ಧನರಾಜ್ 

ಧನರಾಜ್ ಅವರು ಫಿನಾಲೆಗೂ ಮೊದಲೇ ಎಲಿಮಿನೇಟ್ ಆಗಿದ್ದಾರೆ. ಇದು ಅವರಿಗೆ ಬೇಸರ ಮೂಡಿಸಿದೆ. 

ಎಲಿಮಿನೇಟ್ 

ಫಿನಾಲೆಗೂ ಮೊದಲೇ ಧನರಾಜ್ ಅವರು ಎಲಿಮಿನೇಟ್ ಆಗಿದ್ದಾರೆ. ದುಃಖದಲ್ಲೇ ಅವರು ಹೊರ ಹೋಗಿದ್ದಾರೆ. 

ಫಿನಾಲೆಗೂ ಮೊದಲು 

ಧನರಾಜ್ ಅವರು ಫಿನಾಲೆ ಸೇರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆದರೆ, ಪ್ರಾರ್ಥನೆ ಫಲ ಕೊಡಲೇ ಇಲ್ಲ. 

ಪ್ರಾರ್ಥನೆ 

ಬಿಗ್ ಬಾಸ್ ಮುಗಿಯಿತು ಮುಂದೇನು ಎಂದು ಸುದೀಪ್ ಅವರು ಧನರಾಜ್ ಅವರಿಗೆ ಕೇಳಿದ್ದಾರೆ. 

ಮುಂದೇನು? 

ಮುಂದಿನ ದಿನಗಳಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಸಮಯ ಕಳೆಯುವುದಾಗಿ ಹೇಳಿದ್ದಾರೆ ಅವರು. 

ಹೆಂಡತಿ ಮತ್ತು ಮಗು 

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಕಂಟೆಂಟ್​ಗಳನ್ನು ಅವರಿಂದ ಇನ್ನಮುಂದೆ ನಾವು ನಿರೀಕ್ಷಿಸಬಹುದು. 

ಸೋಶಿಯಲ್ ಮೀಡಿಯಾ 

ಫಿನಾಲೆ ವಾರದಲ್ಲಿ ಅವರು ಇಲ್ಲ ಎಂಬ ನೋವು ಗೆಳೆಯ ಹನುಮಂತ ಅವರಿಗೆ ಬಹುವಾಗಿ ಕಾಡುತ್ತಾ ಇದೆ. 

ಫಿನಾಲೆ ವಾರ 

‘ಡವ್ ಬೇಡ’;  ಮಂಜುಗೆ ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ