Pic credit - Instagram

Rajesh Duggumane

18 Jan 2025

Pic credit - Instagram

Rajesh Duggumane

‘ಡವ್ ಬೇಡ’;  ಮಂಜುಗೆ ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ

ಮಂಜು ಹಾಗೂ ಗೌತಮಿ ಮಧ್ಯೆ ಕಿತ್ತಾಟ ಜೋರಾಗಿದೆ. ಆಗಾಗ ಇದು ಉತ್ತುಂಗಕ್ಕೆ ಏರುತ್ತದೆ. 

ಕಿತ್ತಾಟ 

ಗೌತಮಿ ಅವರು ಮಂಜುಗೆ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಡವ್ ಮಾಡಬೇಡಿ ಎಂದಿದ್ದಾರೆ. 

ವಾರ್ನಿಂಗ್ 

ಮಂಜು ಅವರೇ ಗೌತಮಿನ ನಾಮಿನೇಟ್ ಮಾಡಿದರು. ಇದು ಗೌತಮಿ ಕೋಪಕ್ಕೆ ಕಾರಣ ಆಗಿದ್ದಲ್ಲ. 

ನಾಮಿನೇಟ್ 

ನಾಮಿನೇಟ್ ಆದ ಬಳಿಕ ಗೌತಮಿ ಬಳಿ ಬಂದ ಮಂಜು ಅವರು, ‘ಮುಂದಿನ ವಾರ ನಾವು ಮೂವರು ಇರುತ್ತೇವೆ. ಖುಷಿಯಿಂದ ಇರೋಣ’ ಎಂದರು. 

ಆ ಬಳಿಕ 

‘ನಾನು ಇರಬೇಕು ಇರಬಾರದು ಎಂಬುದನ್ನು ನಿಮ್ಮಂತವರಿಂದ  ಡಿಸೈಡ್ ಮಾಡಿಕೊಳ್ಳಬೇಕಾಗಿಲ್ಲ. ಡವ್ ಮಾಡಬೇಡಿ’ ಎಂದರು ಗೌತಮಿ. 

ಕೋಪ 

ನಾಮಿನೇಷನ್​ನಲ್ಲಿ ಹೆಸರು ತೆಗೆದುಕೊಂಡು ಆ ಬಳಿಕ ಬಂದು ಬೆಣ್ಣೆ ಹಚ್ಚೋದು ಗೌತಮಿಗೆ ಇಷ್ಟ ಆಗಿಲ್ಲ. 

ಎರಡು ಹೇಳಿಕೆ 

ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದ ಗೌತಮಿ ಪತಿ ಅವರು ಧೈರ್ಯ ತುಂಬಿ ಹೋಗಿದ್ದಾರೆ.

ಪತಿ 

ಫ್ರೆಂಡ್ಸ್ ಜೊತೆ ಸುಧಾರಾಣಿ ಗೆಟ್​ ಟುಗೆದರ್; ಇಲ್ಲಿವೆ ಫೋಟೋಸ್