Pic credit - Instagram

Rajesh Duggumane

17 Jan 2025

Pic credit - Instagram

Rajesh Duggumane

ಫ್ರೆಂಡ್ಸ್ ಜೊತೆ ಸುಧಾರಾಣಿ ಗೆಟ್​ ಟುಗೆದರ್; ಇಲ್ಲಿವೆ ಫೋಟೋಸ್ 

ನೆಚ್ಚಿನ ಗೆಳತಿಯರ ಜೊತೆ ಸುಧಾರಾಣಿ ಅವರು ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಫೋಟೋ ಗಮನ ಸೆಳೆದಿದೆ

ಕ್ವಾಲಿಟಿ ಟೈಮ್ 

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಸುಧಾರಾಣಿ ಅವರು ಹಂಚಿಕೊಂಡಿದ್ದಾರೆ. 

ಶೇರ್ 

ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ ಆಗಿದ್ದಾರೆ. 

ಆ್ಯಕ್ಟೀವ್ 

ಸುಧಾರಾಣಿ ಅವರು ರೀಲ್ಸ್​ನ ಹಂಚಿಕೊಳ್ಳುತ್ತಾರೆ. ರೀಲ್ಸ್ ಮಾಡೋದು ಎಂದರೆ ಸಖತ್ ಇಷ್ಟ.  

ರೀಲ್ಸ್ 

ಈಗಿನ ಟ್ರೆಂಡ್​ಗೆ ಸುಧಾರಾಣಿ ಅವರು ಹೊಂದಿಕೊಂಡಿದ್ದಾರೆ ಎಂಬುದು ವಿಶೇಷ. 

ಹೊಸ ಟ್ರೆಂಡ್​ಗೆ 

ಸದ್ಯ ಸುಧಾರಾಣಿ ಅವರು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆಯುತ್ತಾ ಇದ್ದಾರೆ. 

ಧಾರಾವಾಹಿ 

ಸಿನಿಮಾಗಳಲ್ಲಿ ಸುಧಾರಾಣಿ ಅವರು ಪೋಷಕ ಪಾತ್ರಗಳನ್ನು ಮಾಡಿ ಗಮನ ಸೆಳೆಯುತ್ತಾ ಇದ್ದಾರೆ. 

ಸಿನಿಮಾ 

ಸುದೀಪ್ ಬಗ್ಗೆ ಧನರಾಜ್​ಗೆ  ಶುರುವಾಗಿದೆ ಭಯ