Pic credit - Instagram

Rajesh Duggumane

17 Jan 2025

Pic credit - Instagram

Rajesh Duggumane

ಸುದೀಪ್ ಬಗ್ಗೆ ಧನರಾಜ್​ಗೆ  ಶುರುವಾಗಿದೆ ಭಯ

ಟಾಸ್ಕ್ ಮಾಡುವಾಗ ಧನರಾಜ್ ಅವರು ಮೋಸ ಮಾಡಿದ್ದಾರೆ. ಇದರಿಂದ ಎಲಿಮಿನೇಷನ್ ರದ್ದಾಗಿದೆ. 

ತಪ್ಪು 

ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧನರಾಜ್ ಅವರು ಸೇವ್ ಆಗಿದ್ದರು. ಆದರೆ, ಈಗ ಅವರು ಇಮ್ಯೂನಿಟಿ ಕಳೆದುಕೊಂಡಿದ್ದಾರೆ. 

ಇಮ್ಯೂನಿಟಿ 

ಧನರಾಜ್ ಅವರಿಗೆ ವೀಕೆಂಡ್ ಎಪಿಸೋಡ್ ಬಗ್ಗೆ ಸಾಕಷ್ಟು ಭಯ ಉಂಟಾಗಿದೆ. 

ಭಯ 

ಧನರಾಜ್ ಮಾಡಿದ್ದು ದೊಡ್ಡ ತಪ್ಪು ಎಂದು ತೋರಿಸಲಾಗಿದೆ. ಹೀಗಾಗಿ, ವೀಕೆಂಡ್​ನಲ್ಲಿ ಅವರಿಗೆ ಕ್ಲಾಸ್ ಪಕ್ಕಾ. 

ಕ್ಲಾಸ್ 

ಬೋರ್ಡ್​ ನೋಡದೆ ಧನರಾಜ್ ಅವರು ಆಡಬೇಕಿತ್ತು. ಆದರೆ, ಗ್ಲಾಸ್ ರಿಫ್ಲೆಕ್ಷನ್ ನೋಡಿ ಟಾಸ್ಕ್ ಆಡಿದ್ದಾರೆ ಅವರು. 

ಗ್ಲಾಸ್ ನೋಡಿ 

ವೀಕೆಂಡ್​ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ಬಗ್ಗೆ ಘೋಷಣೆ ಆಗಿದೆ. 

ಡಬಲ್ ಎಲಿಮಿನೇಷನ್ 

ಬಿಗ್ ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವ ಕೆಲಸ ಮಾಡುತ್ತಾಇದ್ದಾರೆ. ಇದು ಕೆಲ ವೀಕ್ಷಕರಿಗೆ ಬೇಸರ ಮೂಡಿಸಿದೆ. 

ಟ್ವಿಸ್ಟ್

ಕರೀನಾ ಕಪೂರ್ ಪಾರ್ಟಿ ಮಾಡುವಾಗಲೇ ನಡೆಯಿತು ದುರ್ಘಟನೆ