Pic credit - Instagram
Rajesh Duggumane
16 Jan 2025
Pic credit - Instagram
Rajesh Duggumane
ಕರೀನಾ ಕಪೂರ್ ಪಾರ್ಟಿ ಮಾಡುವಾಗಲೇ ನಡೆಯಿತು ದುರ್ಘಟನೆ
ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿತ ಉಂಟಾಗಿದೆ. ಈ ವೇಳೆ ಅವರಿಗೆ ಗಾಯ ಉಂಟಾಗಿದೆ.
ಚಾಕು ಇರಿತ
ಸೈಫ್ ಅಲಿ ಖಾನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆ
ಹಲ್ಲೆ ನಡೆಯುವ ಸಂದರ್ಭದಲ್ಲಿ ಕರೀನಾ ಕಪೂರ್ ಅವರು ಪಾರ್ಟಿ ಮಾಡುತ್ತಿದ್ದರು.
ಪಾರ್ಟಿ
ಕರೀನಾ ಅವರು ಆಪ್ತರ ಜೊತೆ ಸಮಯ ಕಳೆಯುತ್ತಿದ್ದರು. ಈ ವೇಳೆ ಮನೆಯಲ್ಲಿ ದುರ್ಘಟನೆ ನಡೆದಿದೆ.
ಆಪ್ತರ ಜೊತೆ
ಕರೀನಾಗೆ ಈ ಘಟನೆಯಿಂದ ಶಾಕ್ ಆಗಿದೆ. ಅವರು ಸಾಕಷ್ಟು ಶಾಕ್ ಗೆ ಒಳಗಾಗಿದ್ದಾರೆ.
ಶಾಕ್
ಸದ್ಯ ಕರೀನಾ ಕಪೂರ್ ಅವರು ಆಸ್ಪತ್ರೆಯಲ್ಲಿ ಇದ್ದಾರೆ. ಅಲ್ಲಿ ಅವರು ಪತಿಯ ಜೊತೆಗಿದ್ದಾರೆ.
ಆಸ್ಪತ್ರೆ
ಕರೀನಾ ಅವರು ಹಲ್ಲೆಯಿಂದ ಬಚಾವ್ ಆಗಿದ್ದಾರೆ. ಇಲ್ಲದಿದ್ದರೆ ಅವರಿಗೂ ಗಾಯ ಆಗುವ ಸಾಧ್ಯತೆ ಇತ್ತು.
ಬಚಾವ್
ಬಿಗ್ ಬಾಸ್ ಮನೆಯಲ್ಲಿ ಉರಿದುರಿದು ಹೋದ ತ್ರಿವಿಕ್ರಂ
ಮತ್ತಷ್ಟು ಓದಿ