Pic credit - Instagram

Rajesh Duggumane

15 Jan 2025

Pic credit - Instagram

Rajesh Duggumane

ಬಿಗ್ ಬಾಸ್ ಮನೆಯಲ್ಲಿ ಉರಿದುರಿದು ಹೋದ ತ್ರಿವಿಕ್ರಂ 

ತ್ರಿವಿಕ್ರಂ ಅವರು ವಿವಿಧ ಟಾಸ್ಕ್ ಆಡಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. 

ವಿವಿಧ ಟಾಸ್ಕ್ 

ಈ ವಾರ ವಿವಿಧ ಟಾಸ್ಕ್ ನೀಡಲಾಗಿತ್ತು. ಈ ಪೈಕಿ ಎಲ್ಲಾ ಟಾಸ್ಕ್​ಗಳು ವೈಯಕ್ತಿಕ ಟಾಸ್ಕ್​ಗಳು. 

ಈ ವಾರ 

ತ್ರಿವಿಕ್ರಂ ಅವರಿಗೆ ಈ ವಾರ ಆಡಲು ಹೆಚ್ಚು ಅವಕಾಶ ಸಿಗಲೇ ಇಲ್ಲ. ಇದಕ್ಕೆ ಅವರು ಹಿನ್ನಡೆ ಅನುಭವಿಸಿದರು. 

ಅವಕಾಶ 

ಫ್ರಸ್ಟ್ರೇಟ್ ಆದ ತ್ರಿವಿಕ್ರಂ ಅವರು ಉರಿದುರಿದು ಹೋದರು. ಇದು ಸ್ಪಷ್ಟವಾಗಿ ಕಾಣಿಸಿದೆ. 

ಉರಿದುರಿದು ಹೋದರು 

ಆಟವಾಡಲು ಅವಕಾಶ ಸಿಗದೆ ಇದ್ದಿದ್ದಕ್ಕೆ ಅವರಿಗೆ ಸಿಟ್ಟು ಬಂದಿದೆ. ಆದರೆ, ಅದನ್ನು ಹಿಡಿದಿಡಲಾಗಲಿಲ್ಲ. 

ಸಿಟ್ಟು 

ತ್ರಿವಿಕ್ರಂ ಅವರು ಫಿನಾಲೆ ಕಸನು ಕಾಣುತ್ತಾ ಇದ್ದಾರೆ. ಅವರಿಗೆ ಕಪ್ ಎತ್ತಬೇಕು ಎಂದಿದೆ. 

ಫಿನಾಲೆ ಕನಸು 

ಜನವರಿ 26ರಂದು ಈ ಬಾರಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಜನವರಿ 26

ಘಟಾನುಘಟಿಗಳ ಸೋಲಿಸಿ ಮಧ್ಯವಾರದ ಎಲಿಮಿನೇಷನ್​ನಿಂದ ಧನರಾಜ್ ಬಚಾವ್