Pic credit - Instagram
Rajesh Duggumane
15 Jan 2025
Pic credit - Instagram
Rajesh Duggumane
ಘಟಾನುಘಟಿಗಳ ಸೋಲಿಸಿ ಮಧ್ಯವಾರದ ಎಲಿಮಿನೇಷನ್ನಿಂದ ಧನರಾಜ್ ಬಚಾವ್
ವಿವಿಧ ಟಾಸ್ಕ್ಗಳನ್ನು ಆಡುವ ಮೂಲಕ ಧನರಾಜ್ ಅವರು ಈ ವಾರ ಉತ್ತಮ ಆಟ ಪ್ರದರ್ಶಿಸಿದ್ದಾರೆ.
ವಿವಿಧ ಟಾಸ್ಕ್
ಈ ವಾರದ ಟಾಸ್ಕ್ನಲ್ಲಿ ಅತಿ ಹೆಚ್ಚು ಅಂಕ ಪಡೆದ ಖ್ಯಾತಿ ಧನರಾಜ್ ಅವರಿಗೆ ಸಿಕ್ಕಿದೆ.
ವಿನ್
ಮಿಡ್ ವೀಕ್ ಎಲಿಮಿನೇಷನ್ನಿಂದ ಧನರಾಜ್ ಅವರು ಬಚಾವ್ ಆಗಿದ್ದಾರೆ.
ಬಚಾವ್
ಧನರಾಜ್ ಅವರು 400+ ಅಂಕ ಪಡೆದುಕೊಂಡಿದ್ದಾರೆ. ಈ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
400+
ಘಟಾನುಘಟಿ ಆಟಗಾರರನ್ನು ಸೋಲಿಸುವ ಮೂಲಕ ಧನರಾಜ್ ಅವರು ವಿಶೇಷ ಸಾಧನೆ ಮಾಡಿದ್ದಾರೆ.
ಘಟಾನುಘಟಿ
ಈ ವಾರಾಂತ್ಯಕ್ಕೆ ಅವರು ಉಳಿಯುತ್ತಾರಾ ಅಥವಾ ಎಲಿಮಿನೇಟ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವಾರಾಂತ್ಯಕ್ಕೆ
ಸದ್ಯ ದೊಡ್ಮನೆಯಲ್ಲಿ 8 ಮಂದಿ ಇದ್ದಾರೆ. ಇವರ ಪೈಕಿ ಫಿನಾಲೆಯಲ್ಲಿ ಎಷ್ಟು ಜನ ಇರುತ್ತಾರೆ ಕಾದು ನೋಡಬೇಕಿದೆ.
8 ಜನ
ಸಂಕ್ರಾಂತಿಗೆ AI ಮೂಲಕ ಕಾಣಿಸಿದ ಕಳೆದು ಹೋದ ಸೆಲೆಬ್ರಿಟಿಗಳು
ಮತ್ತಷ್ಟು ಓದಿ