ಹಾಸ್ಯದ ಹೊಳೆ ಹರಿಸುತ್ತಾರಾ ಭವ್ಯಾ ಗೌಡ?

01 Oct 2024

Pic credit - Instagram

Rajesh Duggumane

ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಯಾಗಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ. 

ಬಿಗ್ ಬಾಸ್ ಮನೆ 

‘ಬಿಗ್ ಬಾಸ್’ ಮನೆಗೆ ಬಂದಾಗಿನಿಂದಲೂ ಭವ್ಯಾ ಗೌಡ ಅವರು ಸಖಥ್ ಆ್ಯಕ್ಟೀವ್ ಆಗಿ ಕಾಣಿಸಿಕೊಂಡಿದ್ದಾರೆ. 

ಆ್ಯಕ್ಟೀವ್ 

ಬಿಗ್ ಬಾಸ್ ಮನೆಗೆ ಬರುತ್ತಿದ್ದಂತೆ ಆ್ಯಕ್ಟೀವ್ ಆಗಿರೋ ಭವ್ಯಾ ಅವರು ಹಾಸ್ಯದ ಹೊಳೆ ಹರಿಸುವ ಪ್ರಯತ್ನದಲ್ಲಿ ಇದ್ದಾರೆ. 

ಹಾಸ್ಯ 

ಭವ್ಯಾ ಗೌಡ ಅವರು ಯಾರ ತಂಟೆಗೂ ಹೆಚ್ಚಾಗಿ ಹೋಗುತ್ತಿಲ್ಲ. ಈ ಕಾರಣಕ್ಕೆ ಅವರು ಸೈಲೆಂಟ್ ಹುಡುಗಿ ಎನಿಸಿಕೊಂಡಿದ್ದಾರೆ. 

ಸೈಲೆಂಟ್ 

ಭವ್ಯಾ ಗೌಡ ಅವರಿಗೆ ‘ಬಿಗ್ ಬಾಸ್’ನಲ್ಲಿ ಯಶಸ್ಸು ಸಿಕ್ಕರೆ ಜನಪ್ರಿಯತೆ ಮತ್ತಷ್ಟು ಹೆಚ್ಚೋ ನಿರೀಕ್ಷೆ ಇದೆ. 

ಖ್ಯಾತಿ 

‘ಬಿಗ್ ಬಾಸ್’ ಮನೆಯಲ್ಲಿ ಟಾಸ್ಕ್ ಶುರುವಾದ ಬಳಿಕ ನಿಜವಾದ ಆಟ ಶುರುವಾಗುವ ನಿರೀಕ್ಷೆ ಇದೆ. 

ಟಾಸ್ಕ್ 

‘ಗೀತಾ’ ಧಾರಾವಾಹಿಯಲ್ಲಿ ಗೀತಾ ಹೆಸರಿನ ಪಾತ್ರವನ್ನು ಭವ್ಯಾ ಗೌಡ ಅವರು ಈ ಮೊದಲು ಮಾಡಿದ್ದರು. 

ಗೀತಾ 

ಸೀರೆ ಎಂದರೆ ನಟಿ ರಂಜನಿ ರಾಘವನ್​ಗೆ ಸಖತ್ ಇಷ್ಟ