ಸೀರೆ ಎಂದರೆ ನಟಿ ರಂಜನಿ ರಾಘವನ್​ಗೆ ಸಖತ್ ಇಷ್ಟ 

30 Sep 2024

Pic credit - Instagram

Rajesh Duggumane

ನಟಿ ರಂಜನಿ ರಾಘವನ್ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ರಂಜನಿ ರಾಘವನ್

ರಂಜನಿ ರಾಘವನ್​ಗೆ ಸೀರೆ ಮೇಲೆ ಸಖತ್ ಪ್ರೀತಿ ಇದೆ. ಈ ಫೋಟೋಗಳು ಮೆಚ್ಚಿಗೆ ಪಡೆದಿವೆ. 

ಸೀರೆ ಪ್ರೀತಿ 

ಇತ್ತೀಚೆಗೆ ರಂಜನಿ ರಾಘವನ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಬಾಯ್​ಫ್ರೆಂಡ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 

ಸಿಹಿ ಸುದ್ದಿ 

ರಂಜನಿ ರಾಘವನ್ ಅವರು ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. 

ನಟಿ 

ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಆ್ಯಕ್ಟೀವ್ 

ರಂಜನಿ ರಾಘವನ್ ಅವರು ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ರಾರೆ. 

ವಿವಿಧ ಫೋಟೋ 

ರಂಜನಿ ರಾಘವನ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಹಿಂಬಾಲಕರು 

ಹೆಚ್ಚುತ್ತಿದೆ ನಟಿ ಮೋಕ್ಷಿತಾ ಪೈ ಹಿಂಬಾಲಕರ ಸಂಖ್ಯೆ