ಹೆಚ್ಚುತ್ತಿದೆ ನಟಿ ಮೋಕ್ಷಿತಾ ಪೈ ಹಿಂಬಾಲಕರ ಸಂಖ್ಯೆ

30 Sep 2024

Pic credit - Instagram

Rajesh Duggumane

ಮೋಕ್ಷಿತಾ ಪೈಗೆ ಈ ಮೊದಲು ಆರುವರೆ ಲಕ್ಷ ಹಿಂಬಾಲಕರು ಇದ್ದರು. ಈಗ ಈ ಸಂಖ್ಯೆ ಹೆಚ್ಚಿದೆ. 

ಆರು ಲಕ್ಷ 

ಮೋಕ್ಷಿತಾಗೆ ಈಗ 7 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 11’. 

7 ಲಕ್ಷ 

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿ ಮೋಕ್ಷಿತಾ ಪೈ ಅವರು ಎಂಟ್ರಿ ಕೊಟ್ಟಿದ್ದಾರೆ ಅನ್ನೋದು ವಿಶೇಷ. 

ಸ್ಪರ್ಧಿ 

ಈ ಮೊದಲು ಜೀ ಕನ್ನಡ ವಾಹಿನಿಯ ‘ಪಾರು’ ಧಾರಾವಾಹಿಯಲ್ಲಿ ಮೋಕ್ಷಿತಾ ನಟಿಸುತ್ತಾ ಇದ್ದರು. 

ಪಾರು 

ಬಿಗ್ ಬಾಸ್​ಗೆ ಬರೋದಕ್ಕೂ ಮೊದಲು ಮೋಕ್ಷಿತಾ ಅವರು ಬಾಲಿಗೆ ತೆರಳಿ ಎಂಜಾಯ್ ಮಾಡಿದ್ದರು. 

ಬಾಲಿ 

‘ಬಿಗ್ ಬಾಸ್’ ಮನೆಯಲ್ಲಿ ಅವರಿಗೆ ನರಕ ಸಿಕ್ಕಿದೆ. ಈ ಬಗ್ಗೆ ಅವರಿಗೆ ಯಾವುದೇ ಬೇಸರ ಇಲ್ಲ. 

ನರಕ 

ಎಲ್ಲವನ್ನೂ ಕಲಿಯುತ್ತೇನೆ ಎನ್ನುವ ಭರವಸೆಯಲ್ಲಿ ಮೋಕ್ಷಿತಾ ಪೈ ಅವರು ಇದ್ದಾರೆ ಅನ್ನೋದು ವಿಶೇಷ. 

ಕಲಿಯುವೆ

ಹೇಗಿದೆ ನೋಡಿ ಆಲಿಯಾ ಭಟ್ ಕ್ಯೂಟ್ ಫ್ಯಾಮಿಲಿ