ಹೇಗಿದೆ ನೋಡಿ ಆಲಿಯಾ ಭಟ್ ಕ್ಯೂಟ್ ಫ್ಯಾಮಿಲಿ 

29 Sep 2024

Pic credit - Instagram

Rajesh Duggumane

ರಣಬೀರ್ ಕಪೂರ್ ಅವರು ರಹಾ ಜೊತೆ ಸುತ್ತಾಟ ನಡೆಸಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ರಹಾ 

ಮಗಳ ಕೈ ಹಿಡಿದು ರಣಬೀರ್ ಅವರು ನಡೆದು ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. 

ಮಗಳ ಕೈ ಹಿಡಿದು

ಆಲಿಯಾ ಭಟ್​ಗೆ ಮಗಳ ಬಗ್ಗೆ ಅಪಾರ ಪ್ರೀತಿ ಇದೆ. ಇದನ್ನು ಆಗಾಗ ವ್ಯಕ್ತಪಡಿಸುತ್ತಾರೆ. 

ಮಗಳ ಬಗ್ಗೆ 

ಆಲಿಯಾಗೆ ಸಿಕ್ಕಷ್ಟೇ ಜನಪ್ರಿಯತೆ ರಹಾಗೂ ಸಿಗುತ್ತಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. 

ಜನಪ್ರಿಯತೆ 

ಆಲಿಯಾ ಭಟ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. 

ಬಾಲಿವುಡ್ ನಟಿ 

ಆಲಿಯಾ ಭಟ್ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಕಂಬ್ಯಾಕ್ ಮಾಡುತ್ತಿದ್ದಾರೆ. 

ಸಿನಿಮಾ ಕೆಲಸ 

ಆಲಿಯಾ ಭಟ್ ಅವರು ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ. ಸಮಯ ಸಿಕ್ಕಾಗ ಕುಟುಂಬದ ಜೊತೆ ಸಮು ಕಳೆಯುತ್ತಾರೆ. 

ಕುಟುಂಬ 

ಮಗುವನ್ನು ರಿವೀಲ್ ಮಾಡಿದ ನಟಿ ಪ್ರಣಿತಾ ಸುಭಾಶ್